ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕರಾದ ಶಿವಕುಮಾರ್ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್ ತುಕಡಿ ಹಾಗೂ ಸ್ಥಳೀಯ ಪೊಲೀಸ್ ಅಧಿಕಾರಿಗಳಿಂದ ಪಥ ಸಂಚಲನ

ಶೇರ್ ಮಾಡಿ

ಕರ್ನಾಟಕ ವಿಧಾನ ಸಭೆ ಚುನಾವಣೆ 2023 ಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆ ವ್ಯಾಪ್ತಿಯ ಸೂಕ್ಷ ಸ್ಥಳವಾದ ನಡ, ನಾವೂರು, ಇಂದಬೆಟ್ಟ, ಶಿರ್ಲಾಲು, ಸುಲ್ಕೇರಿ, ಅಳದಂಗಡಿ ಹಾಗೂ ರಂಜಾನ್ ಪ್ರಯುಕ್ತ ರಾತ್ರಿ 7-30 ರಿಂದ 9-00 ವರೆಗೆ ಉಜಿರೆ ಮತ್ತು ಬೆಳ್ತಂಗಡಿ ಯಲ್ಲಿ ರೂಟ್ ಮಾಚ್೯ ಮಾಡಲಾಯಿತು.

ವೇಣೂರು ಪೊಲೀಸ್ ಠಾಣೆಯ 4 ಸೂಕ್ಷ್ಮ ಸ್ಥಳಗಳ ಕೇಂದ್ರದಲ್ಲಿ ಬೆಳ್ತಂಗಡಿ ಠಾಣೆಯ ವೃತ್ತ ನಿರೀಕ್ಷಕರಾದ ಶಿವಕುಮಾರ್ ನೇತೃತ್ವದಲ್ಲಿ ಸಿ.ಆರ್.ಪಿ.ಎಫ್ ತುಕಡಿ, ಸ್ಥಳೀಯ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಂದ ಪಥ ಸಂಚಲನ ನಡೆಸಿ ಸಾರ್ವಜನಿಕರಲ್ಲಿ ವಿಶ್ವಾಸ ಮೂಡಿಸಲಾಯಿತು.

See also  ಉಜಿರೆ: ಪವರ್ ಕೇರ್ ಬ್ಯಾಟರಿ ಮತ್ತು ಸೋಲಾರ್ ಸಿಸ್ಟಮ್ ಮಳಿಗೆ ಉದ್ಘಾಟನೆ

Leave a Reply

Your email address will not be published. Required fields are marked *

error: Content is protected !!