ದಕ್ಷಿಣ ಕನ್ನಡ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ

ಶೇರ್ ಮಾಡಿ

ನೇಸರ 30:  ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 58 ಜನರಿಗೆ ಜಿಲ್ಲಾಡಳಿತವು ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಿಸಿದೆ. ಇದರಲ್ಲಿ 41 ಮಂದಿ ಸಾಧಕರು ಮತ್ತು 17 ಸಂಘ ಸಂಸ್ಥೆಗಳು. ನವಂಬರ್ 1 ರಂದು ಬೆಳಗ್ಗೆ ನಗರದ ನೆಹರೂ ಮೈದಾನದಲ್ಲಿ ದ.ಕ ಉಸ್ತುವಾರಿ ಸಚಿವ ಎಸ್. ಅಂಗಾರ ಧ್ವಜಾರೋಹಣ ನೆರವೇರಿಸಿದ ಬಳಿಕ ಸಮಾರಂಭದಲ್ಲಿ ಸಾಧಕರಿಗೆ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆಯಾದವರು:
ಮಂಗಳೂರಿನ ಎಸ್.ಎಸ್. ನಾಯಕ್,ಕೆ. ರಾಮ ಮೊಗರೋಡಿ, ಡಾ. ಅಶೋಕ್ ಶೆಟ್ಟಿ ಬಿ.ಎನ್, ಬೋಳಾರ್ ತಾರಾನಾಥ್ ಶೆಟ್ಟಿ, ದಿನೇಶ್ ಕುಂದರ್, ಸತೀಶ್ ಬೋಳಾರ್, ನಿಜಿಯಾ ಆ್ಯನ್ನಿ ಕಾರ್ಲೊ, ವಿನ್ಸೆಂಟ್ ಪ್ರಕಾಶ್ ಕಾರ್ಲೊ, ಬಂಟ್ವಾಳ ತಾಲ್ಲೂಕಿನ ಬದಿಗುಡ್ಡ ಮನೆಮಾಣಿ ಉದಯ ಚೌಟ, ಹಳದಂಗಡಿ ರವಿಕುಮಾರ್, ಕಾಟಿಪಳ್ಳದ ಕೂಸಪ್ಪ ಶೆಟ್ಟಿಗಾರ್, ಬೆಳ್ತಂಗಡಿಯ ವಿವೇಕ್ ವಿನ್ಸೆಂಟ್ ಪಾಯಿಸ್, ಅನೀಲ್ ಮೆಂಡೋನ್ಸಾ, ಬಂಟ್ವಾಳ ತಾಲೂಕಿನ ಕು. ಜಯಲಕ್ಷ್ಮಿ ಜಿ,ಪದ್ಮನಾಭ್ ಶೆಟ್ಟಿಗಾರ್, ಅರಳ ಗ್ರಾಮದ ನಾಗೇಶ್ ಶೇರಿಗಾರ, ಪಡಿಬಾಗಿಲು ಮನೆ ಅಳಕೆಯ ಪಿ.ಕೆ. ದಾಮೋದರ, ಶಿಬರೂರು-ದೇಲಂತಬೆಟ್ಟುವಿನ ಶಿವರಾಮ ಶೇರಿಗಾರ, ಹೊಸಬೆಟ್ಟುವಿನ ಶಂಕರ್.ಜೆ.ಶೆಟ್ಟಿ, ಮೂಡಬಿದಿರೆ ತಾಲ್ಲೂಕಿನ ಅಣ್ಣಿ ಸುವರ್ಣ, ಬಡಗಮಿಜಾರುವಿನ ಎ.ಕೆ. ಉಮಾನಾಥ್ ದೇವಾಡಿಗ, ಕಡಬ ತಾಲ್ಲೂಕಿನ ರವಿ ರಾಮಕುಂಜ, ಸುಳ್ಯ ತಾಲ್ಲೂಕಿನ ಜಯಾನಂದ ಸಂಪಾಜೆ, ಪುತ್ತೂರು ತಾಲ್ಲೂಕಿನ ಪಾಂಡುರಂಗ ನಾಯಕ್, ಕರ್ಕುಂಜದ ಲಿಂಗಪ್ಪ ಗೌಡ ಕಡೆಂಗ, ಪ.ರಾಮಕೃಷ್ಣ ಶಾಸ್ತ್ರಿ, ಉಳ್ಳಾಲದ ಡಾ.ಅರುಣ್ ಉಳ್ಳಾಲ್, ಕೊಂಚಾಡಿಯ ಉಮೇಶ್ ಪಂಬದ, ಹಳೆಯಂಗಡಿ ಶ್ರೀಕೃಷ್ಣ ಪೂಜಾರಿ, ಕೊಂಚಾಡಿಯ ಭಾಸ್ಕರ್ ಬಂಗೇರ, ಮಂಗಳಾದೇವಿಯ ಡಾ. ಗೋಪಾಲ್ ಕೃಷ್ಣ ಭಟ್.ಬಿ.ಸಂಕಬಿತ್ತಿಲು, ಬಿಜೈನ ಡಾ.ಶಶಿಕಾಂತ್ ತಿವಾರಿ, ಬಡಗ ಬೆಳ್ಳೂರಿನ ಶೀನ ಪೂಜಾರಿ, ಕೋಡಿಕಲ್ನ ಶಿವಪ್ರಸಾದ್.ಬಿ, ವಿದ್ಯಾಧರ್ ಶೆಟ್ಟಿ, ಗುರುವಾಯನಕೆರೆ ಕುವೆಟ್ಟು ಗ್ರಾಮದ ಬಿ.ಶ್ರೀನಿವಾಸ್ ಕುಲಾಲ್,ಕಾಸರಗೋಡು ಜಿಲ್ಲೆಯ ರಾಘವ್ ಬಳ್ಳಾಲ್ ಕಾರಡ್ಕ, ಕಮಲಾಕ್ಷ ಅಮೀನ್, ಕಾಟಿಪಳ್ಳದ ದೇವಿ ಕಿರಣ್ ಗಣೇಶ್ಪುರ, ಕೆದಂಬಾಡಿಯ ಕಡಮಜಲು ಸುಭಾಸ್ ರೈ ಬಿ.ಎ, ಸೋಮೇಶ್ವರದ ಅಶೋಕ್.

ಸಂಘ–ಸಂಸ್ಥೆ:
ಬೊಕ್ಕಪಟ್ಣದ ವೀರನಾಯಕ್ ಜನಸೇವಾ ಟ್ರಸ್ಟ್, ಮೂಲ್ಕಿಯ ಬಿಲ್ಲವ ಸಮಾಜ ಸೇವ ಸಂಘ, ಉರ್ವ ಚಿಲಿಂಬಿಯ ಬಾಲಕರ ಸಾರ್ವಜನಿಕ ಶಾರದಾ ಮಹೋತ್ಸವ ಟ್ರಸ್ಟ್, ಬಂಟ್ವಾಳ ತಾಲ್ಲೂಕಿನ ಕಡೆಶಿವಾಲಯದ ಯುವಶಕ್ತಿ ಕಡೆ ಶಿವಾಲಯ, ಜಪ್ಪು ಕಡೆಕಾರು ಮಲ್ಲಿಕಾರ್ಜುನ ಸೇವಾ ಸಂಘ, ಕಳಾಯಿಯ ಸ್ಪಂದನಾ ಫ್ರೆಂಡ್ಸ್ ಸರ್ಕಲ್, ಬೈಕಂಪಾಡಿ ವಿದ್ಯಾರ್ಥಿ ಸಂಘ ಯುವಕ ಮಂಡಲ, ಉಜಿರೆಯ ಸ್ವಾಮಿ ವಿವೇಕಾನಂದ ಸೇವಾಶ್ರಮ, ಕಿನ್ಯದ ದುರ್ಗಾ ಪರಮೇಶ್ವರಿ ಯಕ್ಷಗಾನ ಯುವಕ ಮಂಡಳಿ, ತೊಕ್ಕೊಟ್ಟುವಿನ ಹೆಲ್ತ್ ಇಂಡಿಯಾ ಫೌಂಡೇಷನ್, ಮರೋಳಿಯ ವೈಟ್ ಡೌಸ್, ಸಕೋಟೆಕಾರ್ನ ಕೇಸರಿ ಮಿತ್ರ ವೃಂದ, ಬಳ್ಳಾಲ್ ಬಾಗ್ನ ಸನಾತನ ನಾಟ್ಯಾಲಯ, ಉಳ್ಳಾಲದ ಸಾಯಿ ಪರಿವಾರ್ ಟ್ರಸ್ಟ್, ಹಳೆಯಂಗಡಿಯಸುಬ್ರಹ್ಮಣ್ಯ ಮಹಾಗಣಪತಿ ಸ್ಪೋರ್ಟ್ಸ್ ಕ್ಲಬ್-ತೋಕೂರು, ಪಡುಪೆರಾರ ನಾಗಬ್ರಹ್ಮ ಯುವಕ ಮಂಡಲ, ಕಂಕನಾಡಿ ಯುವಕ ವೃಂದ. ಪ್ರಶಸ್ತಿ ಸ್ವೀಕರಿಸಲಿದ್ದಾರೆ

Leave a Reply

error: Content is protected !!