ನೇಸರ 30: ತುಳುನಾಡ ಒಕ್ಕೂಟದ ವತಿಯಿಂದ ಉಜಿರೆಯ ಸರ್ಕಲ್ ಬಳಿ ತುಳು ಭಾಷೆಗೆ ಸರ್ಕಾರದಿಂದ ಗೌರವ ಸಿಗಬೇಕು. ನಮ್ಮ ಜನ ಪ್ರತಿನಿಧಿಗಳಿಗೆ ತಿಳಿಸುವ ಉದ್ದೇಶದಿಂದ ತುಳುನಾಡಿನ ತುಳು ಧ್ವಜಾರೋಹಣ ಮಾಡುವ ಮೂಲಕ ಸ್ವಷ್ಟ ಸಂದೇಶ ನೀಡಲಾಯಿತು. ಕಾರ್ಯಕ್ರಮದಲ್ಲಿ ತುಳುನಾಡ ಒಕ್ಕೂಟದ ಕೇಂದ್ರ ಸಮಿತಿಯ ಅಧ್ಯಕ್ಷ ಶೇಖರ್ ಗೌಂಡತ್ತಿಗೆ, ತಾಲೂಕು ಘಟಕದ ಅಧ್ಯಕ್ಷ ಸುರೇಂದ್ರ ಕೊಟ್ಟಾರ್, ಸಂಘಟನೆಯ ಗೌತಮ್ ಮತ್ತು ಎಲ್ಲಾ ಸದಸ್ಯರುಗಳು ಉಪಸ್ಥಿತರಿದ್ದರು.