🕉ಶ್ರೀ ದುರ್ಗಾಪರಮೇಶ್ವರಿ ನಮಃ🕉

IDEAZZONE

ಆತ್ಮೀಯ ಭಗವದ್ಭಕ್ತರೇ

ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ "ಪ್ರತಿಷ್ಠಾಬ್ರಹ್ಮಕಲಶ"ವು

ದಿನಾಂಕ
02-02 -2022 ಬುಧವಾರ
ಮತ್ತು
03 -02 -2022 ನೇ ಗುರುವಾರ ದಂದು
ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ
ವೈದಿಕ ನೇತೃತ್ವದಲ್ಲಿ ನಡೆಯಲಿರುವುದು

ಸ್ಥಳ :ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡ

ಧಾರ್ಮಿಕ ಕಾರ್ಯಕ್ರಮಗಳ ಮಾಹಿತಿ ಈ ಕೆಳಗಡೆ ಕೊಡಲಾಗಿದೆ.👇🏾




IDEAZZONE


80% Discount on This Festival

IDEAZZONE IDEAZZONE



IDEAZZONE









ಕಾರ್ಯಕ್ರಮಗಳು

ದಿನಾಂಕ 02 -02 -2022 ನೇ ಬುಧವಾರ

ಬೆಳಿಗ್ಗೆ 9 .32 ಗಂಟೆಗೆ

ಉಗ್ರಾಣ ಮುಹೂರ್ತ

ಬೆಳಿಗ್ಗೆ ಗಂಟೆ 10 .00 ಕ್ಕೆ

ಹೊರೆಕಾಣಿಕೆ ಸಮರ್ಪಣೆ ಇಚಿಲಂಪಾಡಿ -ಬಲ್ಯ-ನೂಜಿಬಾಳ್ತಿಲ-ರೆಂಜಿಲಾಡಿ ಗ್ರಾಮಸ್ತರಿಂದ

ಸಂಜೆ 5 .00 ಕ್ಕೆ

ಕ್ಷೇತ್ರಕ್ಕೆ ತಂತ್ರಿಗಳ ಆಗಮನ

ಸಂಜೆ ಗಂಟೆ ಗಂಟೆ 6 .30 ಕ್ಕೆ

ದೇವತಾ ಪ್ರಾರ್ಥನೆ ಆಚಾರ್ಯವರಣ ಸ್ವಸ್ತಿ ಪುಣ್ಯಾಹವಾಚನ ಸ್ಥಳಶುದ್ಧಿ ಪ್ರಾಕಾರಶುದ್ಧಿ ರಾಕ್ಷೋಘ್ನ ಹೋಮ ವಾಸ್ತುಹೋಮ ವಾಸ್ತುಪೂಜಾಬಲಿ ಪ್ರಾಕಾರ ದಿಕ್ಬಲಿ ಪ್ರಸಾದ ವಿತರಣೆ ಅನ್ನಸಂತರ್ಪಣೆ

ದಿನಾಂಕ :03 -02 -2022 ನೇ ಗುರುವಾರ

ಬೆಳಿಗ್ಗೆ ಗಂಟೆ 7 .00 ರಿಂದ
ಮಹಾಗಣಪತಿ ಹೋಮ ,ಬ್ರಹ್ಮಕಲಶಪೂಜೆ


ಬೆಳಿಗ್ಗೆ ಗಂಟೆ 9 .17 ರಿಂದ 10 .00 ಗಂಟೆಗೆ

ಶ್ರೀ ಉಳ್ಳಾಕ್ಲು ದೈವಗಳ ಮಾಡದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ ತಂಬಿಲ ಸೇವೆ ನಾಗಬನದಲ್ಲಿ ತಂಬಿಲ ಸೇವೆ ಮಹಾ ಮಂಗಳಾರತಿ ಪ್ರಸಾದ ವಿತರಣೆ ಅನ್ನಸಂತರ್ಪಣೆ
IDEAZZONE

ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಮತ್ತು ಶ್ರೀ ಉಳ್ಳಾಕ್ಲು ಸೇವಾ ಸಮಿತಿ,ಜೀರ್ಣೋದ್ಧಾರ ಸಮಿತಿ ಇಚಿಲಂಪಾಡಿ ಸರ್ವ ಸದಸ್ಯರು ಮತ್ತು ಸಂಬಂಧಪಟ್ಟ ಗ್ರಾಮಸ್ಥರು🙏🏾

IDEAZZONE
IDEAZZONE
IDEAZZONE
IDEAZZONE

ಪತ್ರಿಕಾ ಪ್ರಕಟಣೆ


video 👇🏾



70% Discount on Health & Personal Care

IDEAZZONE



IDEAZZONE


IDEAZZONE

IDEAZZONE


ಕಳುಹಿಸಿ
Share with your Friends