ನೇಸರ ಅ.01:ಶಿಬಾಜೆ ಮೊಂಟೆತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಯ್ಯೂಟ್ಯೂಬ್ ಚಾನೆಲ್ ಬಿಡುಗಡೆ ಹಾಗೂ ಮೊಂಟೆತಡ್ಕದ ಮಹಾಮಾಯೆ ತುಳು ಆಲ್ಬಂ ಸಾಂಗ್ ರಿಲೀಸ್ ಕಾರ್ಯಕ್ರಮ ನಡೆಯಿತು.
ಶಿಬಾಜೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರು ರಾಘವೇಂದ್ರ ನಾಯಕ್ ಆಲ್ಬಂ ಸಾಂಗ್ ಬಿಡುಗಡೆಗೊಳಿಸಿದರು.ಶಿಬಾಜೆ ಗ್ರಾ.ಪಂ. ಅಧ್ಯಕ್ಷರು ರತೀಶ್. ಬಿ ಗೌಡ ಯ್ಯೂಟ್ಯೂಬ್ ಚಾನೆಲ್ ಅನ್ನು ಉದ್ಘಾಟಿಸಿದರು.
ಈ ಸಂಧರ್ಭದಲ್ಲಿ ಅರ್ಚನಾ .ಎಸ್ ಸಂಪ್ಯಾಡಿ ( ಬಹುಮುಖ ಪ್ರತಿಬೆ ) , ಛಾಯಾಗ್ರಾಹಕರಾದ ದೇವರಾಜ್ ಹಾಗೂ ತಾರಾನಾಥ್, ಸುದರ್ಶನ್ ಸಂಪ್ಯಾಡಿ , ಕುಶಾಲಪ್ಪ ನಟವರ್ಯ ಡ್ಯಾನ್ಸ್ ಸ್ಟುಡಿಯೋ ನೆಲ್ಯಾಡಿ , ಹಾಗೂ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಶಾರದಾ ಪುರುಶೋತ್ತಮ , ಕೃಷ್ಣಪ್ಪ ಬೇಂಗಳ ಉಪಸ್ಥಿತರಿದ್ದರು
ಕೇಶವ ಗೌಡ ಶಿಬಾಜೆ ಕಾರ್ಯಕ್ರಮ ನಿರೂಪಿಸಿದರು.
ಜಾಹೀರಾತು