ಸುಳ್ಯದ ಇಂಜಿನಿಯರಿಂಗ್ ವಿದ್ಯಾರ್ಥಿ ನೇಣು ಬಿಗಿದು ಆತ್ಮಹತ್ಯೆ

ಸುಳ್ಯದ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಯೊಬ್ಬ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಸುಳ್ಯ ಜಟ್ಟಿಪಳ್ಳದ ಕಾನತ್ತಿಲ ಬಳಿಯ…

ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಕ್ರೀಡಾ ಚಟುವಟಿಕೆಗಳ ಸಹಾಯ ನಿಧಿ — ಅದೃಷ್ಟ ಚೀಟಿ ಡ್ರಾ ಫಲಿತಾಂಶ ಪ್ರಕಟಣೆ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ವತಿಯಿಂದ ಕ್ರೀಡಾ ಚಟುವಟಿಕೆಗಳ ನೆರವಿಗಾಗಿ ಆಯೋಜಿಸಲಾದ ಅದೃಷ್ಟ ಚೀಟಿ ಡ್ರಾ ಫಲಿತಾಂಶ ಈ ಕೆಳಗಿನಂತಿದೆ…

ಭಂಡಿಹೊಳೆ ಶ್ರೀಹರಿ ದಾಮಲೆ ಅಲ್ಪಕಾಲದ ಅಸೌಖ್ಯದಿಂದ ನಿಧನ

ಕೊಕ್ಕಡ: ಶಿಶಿಲ ಗ್ರಾಮದ ಭಂಡಿಹೊಳೆ ವಾಳ್ಯದ ಬಸ್ತಿ ನಿವಾಸಿ ಶ್ರೀಹರಿ ದಾಮಲೆ(62) ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು. ಕೃಷಿಕರಾಗಿದ್ದ ಅವರಿಗೆ…

ಕಳೆಂಜದಲ್ಲಿ ವಿಷಸೇವನೆ ಮಾಡಿ ಆತ್ಮಹತ್ಯೆ ಯತ್ನಿಸಿದ ವ್ಯಕ್ತಿ ಸಾವು

ಕೊಕ್ಕಡ: ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಕಳೆಂಜ ಗ್ರಾಮದಲ್ಲಿ ನಡೆದಿದೆ. ಮೃತನನ್ನು ಕಳೆಂಜ…

ನೆಲ್ಯಾಡಿಯ ಉದ್ಯಮಿ ಗೂಡಂಗಡಿ ಲಕ್ಷ್ಮಣ ಗೌಡ ನಿಧನ

ನೆಲ್ಯಾಡಿ: ನೆಲ್ಯಾಡಿಯ ಹೆಸರಾಂತ ಗೋಕುಲ್ ಸ್ವೀಟ್ಸ್ ಸಂಸ್ಥೆಯ ಸಂಸ್ಥಾಪಕರಾದ ಕೌಕ್ರಾಡಿ ಗ್ರಾಮದ ಕಟ್ಟೆಮಜಲು ನಿವಾಸಿ, ಉದ್ಯಮಿ ಲಕ್ಷ್ಮಣ ಗೌಡ(73) ಅಲ್ಪಕಾಲದ ಅನಾರೋಗ್ಯದಿಂದ…

ಗೋಳಿತೊಟ್ಟು: ಆಟೋ ಚಾಲಕ ಪ್ರಿನ್ಸ್ ಮೆಕುಹಿಕಟ್ಟ್ ನಿಧನ

ಗೋಳಿತೊಟ್ಟು: ಗ್ರಾಮದ ಸಣ್ಣಂಪಾಡಿ ನಿವಾಸಿ ಹಾಗೂ ಆಟೋ ಚಾಲಕರಾಗಿದ್ದ ಪ್ರಿನ್ಸ್ ಮೆಕುಹಿಕಟ್ಟ್(38) ಅವರು ಕಿಡ್ನಿ ವೈಫಲ್ಯದಿಂದ ಶುಕ್ರವಾರ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ…

ಶಿಶಿಲದ 9 ವರ್ಷದ ಬಾಲಕ ಅಶ್ವಿನ್ ಹೃದಯ ಸಮಸ್ಯೆಯಿಂದ ನಿಧನ

ಶಿಶಿಲ ಮೃತ ಬಾಲಕ ಅಶ್ವಿನ್ ಬೈರಕಟ್ಟದ ರಮೇಶ್ ಹಾಗೂ ಮೀನಾಕ್ಷಿ ದಂಪತಿಯ ಪುತ್ರ. ಸಹೋದರ ನಿತಿನ್, ಸಹೋದರಿ ಅವನಿ ಹಾಗೂ ಕುಟುಂಬಸ್ಥರು…

ಕೋಲ್ಪೆ | ಜಮಾಅತ್ ಮುಸ್ಲಿಮರಿಂದ ಮಸೀದಿ ಖತೀಬರಿಗೆ ಕಾರು ಉಡುಗೊರೆ

ಕಡಬ : ನೆಲ್ಯಾಡಿ ಬಳಿಯ ಕೋಲ್ಪೆ ಬದ್ರಿಯಾ ಜುಮಾ ಮಸೀದಿ ಖತೀಬರಾದ ಇಸಾಕ್ ಫೈಝಿ ಅವರಿಗೆ ಜಮಾಅತ್‌ನ ಮುಸ್ಲಿಮರು ಸೇರಿ ಮಾರುತಿ…

ದೇಶದ ಪ್ರಗತಿಗೆ ಕೌಶಲ್ಯ ಭರಿತ ತರಬೇತುದಾರರು ಅನಿವಾರ್ಯ: ಡೀಕನ್ ಜಾರ್ಜ್ ಕೆ. ಎಂ.

ನೆಲ್ಯಾಡಿ: ದೇಶದ ಪ್ರಗತಿಗೆ ಕೌಶಲ್ಯ ಭರಿತ ತರಬೇತುದಾರರು ಇಂದು ಅನಿವಾರ್ಯ ಮತ್ತು ಅತೀ ಹೆಚ್ಚು ಬೇಡಿಕೆ ಇದೆ. ಪ್ರತಿಯೊಬ್ಬರೂ ತಮ್ಮ ಆಸಕ್ತಿಯ…

ಮದ್ದೂರು ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ಖಂಡಿಸಿ ಕಡಬದಲ್ಲಿ ವಿಹಿಪಿ ಪ್ರತಿಭಟನೆ

ಕಡಬ: ಮದ್ದೂರಿನಲ್ಲಿ ಗಣೇಶೋತ್ಸವ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿ ಗಲಭೆ ಸೃಷ್ಠಿಸಿದ ಘಟನೆಗೆ ತೀವ್ರ ಖಂಡನೆ ವ್ಯಕ್ತಪಡಿಸಿ, ಕಡಬ ಪ್ರಖoಡ…

error: Content is protected !!