ನೇಸರ.ದ.20: ಕಡಬ ತಾಲೂಕು ನೂಜಿಬಾಳ್ತಿಲ ಗ್ರಾಮದ ಕುರಿಯಾಳ ಕೊಪ್ಪ ಲಕ್ಷ್ಮೀ ಜನಾರ್ಧನ ದೇವಸ್ಥಾನದ ಏಳನೇ ವರ್ಷದ ಪ್ರತಿಷ್ಠೆ ವಾರ್ಷಿಕೋತ್ಸವ ಮತ್ತು ಜಾತ್ರೋತ್ಸವವು…
ಸುದ್ದಿ
ಕೊಕ್ಕಡ: ಕೌಕ್ರಾಡಿ ಶಾಲೆ ಹಾಗೂ ಚರ್ಚಿನಲ್ಲಿ ಕಳ್ಳತನ
ನೇಸರ ಜೂ.11: ಕೊಕ್ಕಡ – ಕೌಕ್ರಾಡಿ ಸಂತ ಜೋನರ ಹಿರಿಯ ಪ್ರಾಥಮಿಕ ಶಾಲೆ, ಹೈಸ್ಕೂಲ್ ಹಾಗೂ ಸೈಂಟ್ ಜೋನ್ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ…
ತಿರ್ಲೆ ಬ್ರಹ್ಮಕಲಶೋತ್ಸವ-ಡಾ| ಡಿ.ವೀರೇಂದ್ರ ಹೆಗ್ಗಡೆ ಭೇಟಿ
ನೆಲ್ಯಾಡಿ: ನವೀಕರಣ ಪುನರ್ ಪ್ರತಿಷ್ಠೆ ಅಷ್ಟಬಂಧ ಬ್ರಹ್ಮಕಲಶೋತ್ಸವದ ಸಂಭ್ರಮದಲ್ಲಿರುವ ಕೊಣಾಲು ಗ್ರಾಮದ ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನಕ್ಕೆ ಫೆ.9ರಂದು ಬೆಳಿಗ್ಗೆ ಶ್ರೀ…
ನೆಲ್ಯಾಡಿ ಗ್ರಾ.ಪಂ.ವತಿಯಿಂದ ಟೇಬಲ್, ಕುರ್ಚಿ ವಿತರಣೆ, ದಾರಿದೀಪ ಅಳವಡಿಕೆ
ನೆಲ್ಯಾಡಿ: ನೆಲ್ಯಾಡಿ ಗ್ರಾಮ ಪಂಚಾಯಿತಿನ ವತಿಯಿಂದ ಟೇಬಲ್, ಕುರ್ಚಿ ವಿತರಣೆ ಹಾಗೂ ದಾರಿದೀಪ ಅಳವಡಿಸಿ ಉದ್ಘಾಟನೆ ಫೆ.9ರಂದು ನೆರವೇರಿತು. ಪರಿಶಿಷ್ಟ ಜಾತಿ,…
ಉಪ ವಲಯಅರಣ್ಯಾಧಿಕಾರಿ ಲೋಕೇಶ್ ಹೃದಯಾಘಾತದಿಂದ ನಿಧನ
ಉಜಿರೆ: ಕಾರ್ಕಳ ಸಾಮಾಜಿಕ ಅರಣ್ಯದಲ್ಲಿ ಉಪ ವಲಯಅರಣ್ಯಾಧಿಕಾರಿಯಾಗಿರುವ ಲೋಕೇಶ್(55) ಹೃದಯಾಘಾತದಿಂದ ಇಂದು(ಫೆ.10)ಬೆಳಗ್ಗೆ ನಿಧನರಾದರು. ಮೃತರು ಮೂಲತಃ ಶಿವಮೊಗ್ಗದವರಾಗಿದ್ದು ಪ್ರಸ್ತುತ ಉಜಿರೆ ಸಮೀಪದ…
ಕನ್ಯಾಡಿ ಸೇವಾನಿಕೇತನಕ್ಕೆ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ಭೇಟಿ
ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಸದಸ್ಯ ಕ್ಯಾಪ್ಟನ್ ಬ್ರಿಜೇಶ್ ಚೌಟ ತಂಡವು ಕನ್ಯಾಡಿಯ ಸೇವಾನಿಕೇತನಕ್ಕೆ ಫೆ.8 ರಂದು ಭೇಟಿ ನೀಡಿದರು. ಸೇವಾಭಾರತಿ…
ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ತಿರ್ಲೆಯಲ್ಲಿ ಧರ್ಮದ ತಿರುಳು, ಸಂಸ್ಕøತಿಯ ಪೊರ್ಲು ಅನಾವರಣವಗೊಂಡಿದೆ: ಒಡಿಯೂರು ಶ್ರೀತಿರ್ಲೆಯಲ್ಲಿ ದೇವಲೋಕವೇ ಸೃಷ್ಟಿಯಾಗಿದೆ; ಶ್ರೀ ಡಾ|ಧರ್ಮಪಾಲನಾಥ ಸ್ವಾಮೀಜಿ ನೆಲ್ಯಾಡಿ: ತಿರ್ಲೆಯಲ್ಲಿ ಧರ್ಮದ…
ತಿರ್ಲೆ ಶ್ರೀ ಮಹಾವಿಷ್ಣುಮೂರ್ತಿ ದೇವಸ್ಥಾನದ ಬ್ರಹ್ಮಕಲಶೋತ್ಸವ
ಯುವ ಜನತೆ, ಮಕ್ಕಳಿಗೆ ಧಾರ್ಮಿಕ ಶಿಕ್ಷಣದ ಅರಿವು ಮೂಡಿಸಬೇಕು : ಎಡನೀರು ಶ್ರೀಭಕ್ತನ ಭಕ್ತಿಯಿಂದಲೂ ದೇವರ ಸಾನಿಧ್ಯ ವೃದ್ಧಿ: ಮಾಣಿಲಶ್ರೀ ನೆಲ್ಯಾಡಿ:…
ನೆಲ್ಯಾಡಿ: ಕಡವೆಗೆ ಅಪರಿಚಿತ ವಾಹನ ಡಿಕ್ಕಿ; ಕಾಲು ಮುರಿತ
ನೆಲ್ಯಾಡಿ : ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಕರ್ಬಸಂಕದ ಬಳಿ ಕಡವೆಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು ಪರಾರಿ.…
ಶಿರಾಡಿ ಸ್ಕೂಟಿ,ಕಾರು ಡಿಕ್ಕಿ; ಸ್ಕೂಟಿ ಸವಾರ ಮೃತ್ಯು
ನೆಲ್ಯಾಡಿ: ಮಂಗಳೂರು -ಬೆಂಗಳೂರು ರಸ್ತೆ ಹೆದ್ದಾರಿ 75ರ ಶಿರಾಡಿ ಎಂಬಲ್ಲಿ ಸ್ಕೂಟಿ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ಸ್ಕೂಟಿ ಸವಾರ…
ತಿರ್ಲೆ ಬ್ರಹ್ಮಕಲಶೋತ್ಸವ: ಜಗತ್ತಿಗೆ ಭಾರತದ ಸಂಸ್ಕøತಿಯ ಪರಿಚಯ ದೇವಸ್ಥಾನ, ದೈವಸ್ಥಾನದ ಮೂಲಕ – ಮಾಜಿ ಶಾಸಕ ಸಂಜೀವ ಮಠಂದೂರು
ನೆಲ್ಯಾಡಿ: ಊರಿನ ದೇವಸ್ಥಾನದ ಬ್ರಹ್ಮಕಲಶೋತ್ಸವ, ಜೀರ್ಣೋದ್ದಾರ ಕೆಲಸಗಳಲ್ಲಿ ಊರಿನ ಜನರು ಒಂದಾಗುತ್ತಾರೆ. ಅಂತಹ ಅದ್ಭುತ ಶಕ್ತಿ ಭಗವಂತನಿಗೆ ಇದೆ. ದೇವಸ್ಥಾನ, ದೈವಸ್ಥಾನಗಳ…
ನೆಲ್ಯಾಡಿ: ಅಕ್ಷಯ ಸ್ಟೋರ್ ನ ಮಾಲಕ ಪಿ.ಎಸ್.ಸುಭಾಷ್ ಹೃದಯಾಘಾತದಿಂದ ನಿಧನ
ನೆಲ್ಯಾಡಿಯ ಹಿರಿಯ ವರ್ತಕ, ಅಕ್ಷಯ ಸ್ಟೋರ್ ನ ಮಾಲಕ ಪಿ.ಎಸ್. ಸುಭಾಷ್(69)( ಮಣಿ ಅಣ್ಣ) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.…