ಮಂಗಳೂರು: ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆಯಡಿ ಮಂಗಳೂರು ಜಂಕ್ಷನ್‌ನಲ್ಲಿ ಅಂತಾ ರಾಷ್ಟ್ರೀಯ ಮಟ್ಟದ ರೈಲು ನಿಲ್ದಾಣಕ್ಕೆ ಆ.6ರಂದು ಶಿಲಾನ್ಯಾಸ ನೆರವೇರಲಿದೆ.…
Category: ಲೋಕಾರ್ಪಣೆ
ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಸಾವ೯ಜನಿಕರ ಉಪಯೋಗಕ್ಕೆ ಲೋಕಾರ್ಪಣೆ
ಬೆಳ್ತಂಗಡಿ: ಬೆಳ್ತಂಗಡಿ ನಗರದ ಮೇಲಂತಬೆಟ್ಟುನಲ್ಲಿ ಸಾಲುಮರದ ತಿಮ್ಮಕ್ಕ ವೃಕ್ಷ ಉದ್ಯಾನವನ ಇದರ ಲೋಕಾರ್ಪಣೆ ಮಾ. 25ರಂದು ನಡೆಯಿತು. ಶಾಸಕ ಹರೀಶ್ ಪೂಂಜಾ…
ನೆಲ್ಯಾಡಿ: ‘ಡಿಯೋನ್ ಸ್ಕ್ವೇರ್’ ವಾಣಿಜ್ಯ ಮಳಿಗೆ ಶುಭಾರಂಭ
ನೆಲ್ಯಾಡಿ: ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣದ ಸಮೀಪ ನಿರ್ಮಾಣಗೊಂಡಿರುವ ಡಿಯೋನ್ ಗ್ರೂಪ್‌ನವರ ಸುಸಜ್ಜಿತ ವಾಣಿಜ್ಯ ಸಂಕೀರ್ಣ ‘ಡಿಯೋನ್ ಸ್ಕ್ವೇರ್’ ಜ.21ರಂದು ಬೆಳಿಗ್ಗೆ ಶುಭಾರಂಭಗೊಂಡಿತು.…
ಇಚ್ಲಂಪಾಡಿಯ ಕರ್ತಡ್ಕ ಸೇತುವೆ ಸಚಿವ ಅಂಗಾರರಿಂದ ಉದ್ಘಾಟನೆ
ಇಚ್ಲಂಪಾಡಿ ಗ್ರಾಮದ 2ನೇ ವಾರ್ಡ್‍ನ ಕರ್ತಡ್ಕ ಎಂಬಲ್ಲಿ ತೋಡಿಗೆ ಸಂಪರ್ಕ ಸೇತುವೆ ಇಲ್ಲದೆ ಜನತೆ ಮಳೆಗಾಲದಲ್ಲಿ ಅಡಿಕೆ ಮರದ ಪಾಲ ನಿರ್ಮಿಸಿ…
ಡಿ.18 ನೆಲ್ಯಾಡಿ ಯುನೈಟೆಡ್ ಕ್ರಿಸ್ಮಸ್ 2022ರ ಆಚರಣೆ; ಅಧ್ಯಕ್ಷರಾಗಿ ಫಾ.ಸಿಬಿ ತೋಮಸ್ ಆಯ್ಕೆ
ನೆಲ್ಯಾಡಿ: ನೆಲ್ಯಾಡಿ ಯುನೈಟೆಡ್ ಕ್ರಿಸ್ಮಸ್ 2022ರ ಆಚರಣೆಯ ಪೂರ್ವಭಾವಿ ಸಭೆಯನ್ನು ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ ನೆಲ್ಯಾಡಿಯ ಸಂತ ಅಲ್ಫೋನ್ಸ…
ಲೋಕಾರ್ಪಣೆಗೆ ಸಿದ್ದಗೊಂಡ ಕೊಕ್ಕಡದ ನೂತನ ಅಂಬೇಡ್ಕರ್ ಭವನ; ದಶಕಗಳ ಕಾಲದ ಬೇಡಿಕೆ ಈಡೇರಿಕೆ ಸನ್ನಿಹಿತ
ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಶಿಫಾರಸಿನಂತೆ ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ 50 ಲಕ್ಷರೂ ಹಾಗೂ ತಾಲೂಕು ಪಂಚಾಯತ್‌ನಿಂದ 10 ಲಕ್ಷ…
ಪಟ್ಲಡ್ಕದ ಸ್ವಾಮಿ ಕೊರಗಜ್ಜ ಭಕ್ತಿ ಸುಗಿಪು ಧ್ವನಿ ಸುರುಳಿ ಬಿಡುಗಡೆ
ನೇಸರ ಸೆ.16: ಕಾರ್ಣಿಕದ ಕ್ಷೇತ್ರವಾಗಿ ಸಾವಿರಾರು ಭಕ್ತರನ್ನು ಆಕರ್ಷಸುತ್ತಿರುವ ಕೌಕ್ರಾಡಿ ಗ್ರಾಮದ ಪಟ್ಲಡ್ಕದ “ಕಾರ್ಣಿಕದ ಮಾಯಗಾರನೆಂದೇ ಜನಜನಿತವಾದ” ಕೊರಗಜ್ಜನನ್ನು ಹಾಡಿ ಸ್ತುತಿಸುವ…
ಯೋಗ ಮತ್ತು ಪ್ರಕೃತಿ ಚಿಕಿತ್ಸೆ ಪಂಚೇಂದ್ರಿಯಗಳ ಹತೋಟಿಗೆ ಉತ್ತಮ ➤ ಡಾ.ಡಿ.ವೀರೇಂದ್ರ ಹೆಗ್ಗಡೆ
ನೇಸರ ಆ.28: ಆಯುರ್ವೇದ ಎಂಬುದು ಅತ್ಯಂತ ಮಹತ್ವದ ಪದ್ಧತಿಯಾಗಿದೆ. ನಮ್ಮ ದೇಶದ ಪ್ರಧಾನಿ ಆಯುರ್ವೇದ ಹಾಗೂ ಯೋಗದ ಕುರಿತು ನೀಡುತ್ತಿರುವ ಸಂದೇಶವನ್ನು…
ಉಜಿರೆ: ಹೈಟೆಕ್ ದಾರಿದೀಪ ವ್ಯವಸ್ಥೆಗೆ ಚಾಲನೆ ➽ ಶಾಸಕ ಹರೀಶ್ ಪೂಂಜ
ನೇಸರ ಜು.09: ಆಕರ್ಷಕ ರಸ್ತೆಗಳನ್ನು ನೋಡಲು ಈ ಹಿಂದೆ ಬೆಂಗಳೂರಿಗೆ ಹೋಗುವ ಅಗತ್ಯ ಇತ್ತು. ಇದೀಗ ಇಂತಹ ರಸ್ತೆ ಉಜಿರೆಯಲ್ಲಿ ನಿರ್ಮಾಣವಾಗಿದೆ.…
ಕಲಿಯುಗದಲ್ಲಿ ಸಂಘಟನಾ ಶಕ್ತಿ ಬಲಯುತವಾದದ್ದು – ಸಚಿವ ಎಸ್.ಅಂಗಾರ
ನೇಸರ ಮೇ 2: ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ಮೊಸರುಕುಡಿಕೆ ಉತ್ಸವ ಸಮಿತಿ ಹೊಸ್ಮಠ ಬಲ್ಯ ಇದರ 25ನೇ ವರ್ಷದ ಬೆಳ್ಳಿಹಬ್ಬದ ಉತ್ಸವದ…