ಅರಣ್ಯ ಇಲಾಖೆ ಸಿಬ್ಬಂದಿ ಕಚೇರಿಯಲ್ಲಿ ಕುಸಿದು ಬಿದ್ದು ಸಾವು

ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿರುವಾಗಲೇ ಅರಣ್ಯ ಇಲಾಖೆಯ ದಿನಗೂಲಿ ಸಿಬ್ಬಂದಿಯೋರ್ವ ಕಚೇರಿಯೊಳಗೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಬಿಸಿರೋಡಿನಲ್ಲಿ ನಡೆದಿದೆ. ವೀರಕಂಬ ಮಜ್ಜೋನಿ…

ಆತ್ಯಹತ್ಯೆಗೆ ಯತ್ನಿಸಿದ ಕಾಲೇಜು ವಿದ್ಯಾರ್ಥಿನಿ ನಿಧನ

ಮಿತ್ತಬಾಗಿಲು ಗ್ರಾಮದ ಕೋಡಿ ನಿವಾಸಿ ವಿದ್ಯಾರ್ಥಿನಿ ಹೃಶ್ವಿ(17) ವಿಷಸೇವಿಸಿ ಆತ್ಯಹತ್ಯೆಗೆ ಯತ್ನಿಸಿದ್ದು ಚಿಕಿತ್ಸೆಗೆ ಸ್ಪಂದಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ ಘಟನೆ ನ.26 ರಂದು…

ಕಡಬ: ಬಾಳ್ತಿಲ ನಿವಾಸಿ ಯಮುನಾಕ್ಷಿ ನಿಧನ

ಕಡಬ ತಾಲೂಕು ಕೊಣಾಜೆ ಗ್ರಾಮದ ಬಾಳ್ತಿಲ ನಿವಾಸಿ ಯಮುನಾಕ್ಷಿ(75) ಅಲ್ಪಕಾಲದ ಅನಾರೋಗ್ಯದಿಂದ ಸ್ವಗೃಹದಲ್ಲಿ ನ.26ರಂದು ನಿಧನರಾಗಿದ್ದಾರೆ. ಮೃತರು ಆರು ಜನ ಪುತ್ರರನ್ನು…

ಬೆಳ್ತಂಗಡಿ ಸುದ್ದಿ ಬಿಡುಗಡೆ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು ನಿಧನ

ಬೆಳ್ತಂಗಡಿ: ಬೆಳ್ತಂಗಡಿ ಸುದ್ದಿ ಬಿಡುಗಡೆ ಪತ್ರಿಕೆಯ ಮುಖ್ಯ ವರದಿಗಾರ ಭುವನೇಂದ್ರ ಪುದುವೆಟ್ಟು(42ವ)ರವರು ನ.19ರಂದು ನಿಧನರಾಗಿದ್ದಾರೆ. ಪುದುವೆಟ್ಟು ಗ್ರಾಮದ ನಿವಾಸಿ ನಾರಾಯಣ ಪೂಜಾರಿ…

ನಿಡ್ಲೆ: ಬೂಡುಜಾಲು ಸಮೀಪದ ಕೂವೆ ಎಂಬಲ್ಲಿ ವ್ಯಕ್ತಿಯ ಶವ ಪತ್ತೆ.

ನಿಡ್ಲೆ : ಇಲ್ಲಿಯ ಬೂಡುಜಾಲು ಸಮೀಪದ ಕೂವೆ ಎಂಬಲ್ಲಿ ಕಪಿಲ ನದಿಯ ಪಕ್ಕದಲ್ಲಿ ವ್ಯಕ್ತಿಯ ಶವವು ಪತ್ತೆಯಾದ ಘಟನೆ ನ.15 ರಂದು…

ಜ್ವರದಿಂದ ಬಳಲುತ್ತಿದ್ದ ಯುವಕ ಮೃತ್ಯು

ಬೆಳ್ತಂಗಡಿ: ಜ್ವರ ಹಾಗೂ ಕೆಮ್ಮಿನಿಂದ ಬಳಲುತ್ತಿದ್ದ ಯುವಕ ಮೃತಪಟ್ಟ ಘಟನೆ ನಡೆದಿದೆ. ಮಾಲಾಡಿ ಗ್ರಾಮದ ಚೇತನ್(25 ) ಮೃತ ಯುವಕ. ಈತ…

ಕೊಕ್ಕಡ: ಹಾರ ನಿವಾಸಿ ಮೋಹನ ಗೌಡ ನಿಧನ

ಕೊಕ್ಕಡ ಗ್ರಾಮದ ಹಾರ ನಿವಾಸಿ ಮೋಹನ ಗೌಡ(59ವ) ಅವರು ಅಸೌಖ್ಯದಿಂದ ನ.9ರಂದು ಬೆಳಿಗ್ಗೆ ನಿಧನರಾಗಿದ್ದಾರೆ. ಅವರು ಕೊಕ್ಕಡ ಜನಜಾಗೃತಿ ವಲಯಾಧ್ಯಕ್ಷರಾಗಿ, ಜನಜಾಗೃತಿ…

ಕೊಕ್ಕಡ: ಆತ್ಮಹತ್ಯೆಗೆ ಯತ್ನಿಸಿದ್ದ ಬಿಎಸ್ಸಿ ವಿದ್ಯಾರ್ಥಿನಿ ಸಾವು

ಕೊಕ್ಕಡ: ಎಂಟು ದಿನಗಳ ಹಿಂದೆ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಕಾಲೇಜು ವಿದ್ಯಾರ್ಥಿನಿ ಚಿಕಿತ್ಸೆಗೆ ಸ್ಪಂದಿಸದೆ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಯಲ್ಲಿ…

ನೆಲ್ಯಾಡಿ: ಪುತ್ಯೆ ಕಂರ್ಬಿಲ ನಿವಾಸಿ ಕಾಶ್ಮಿರ್ ಡಿಸೋಜ ನಿಧನ

ನೆಲ್ಯಾಡಿ: ಬೆಳ್ತಂಗಡಿ ತಾಲೂಕಿನ ಪುತ್ಯೆ ಕಂರ್ಬಿಲ ನಿವಾಸಿ ಕಾಶ್ಮಿರ್ ಡಿಸೋಜ (75) ಅವರು ಅಲ್ಪಕಾಲದ ಅಸೌಖ್ಯದಿಂದಾಗಿ ಸ್ವಗೃಹದಲ್ಲಿ ಅ.4ರಂದು ನಿಧನರಾದರು. ಉತ್ತಮ…

ಶಿಶಿಲ ಕಾಲೋನಿ ನಿವಾಸಿ ಲಿಂಗಮ್ಮ ನಿಧನ

ಕೊಕ್ಕಡ: ಶಿಶಿಲ ಕಾಲೋನಿ ನಿವಾಸಿ ದಿ.ಸೋಮ ಮಲೆಕುಡಿಯ ಅವರ ಪತ್ನಿ ಲಿಂಗಮ್ಮ(80) ನ.4ರಂದು ಮದ್ಯಾಹ್ನ ನಿಧನರಾಗಿದ್ದಾರೆ ಮೃತರಿಗೆ ಮೃತರಿಗೆ ಹೆಣ್ಣುಮಕ್ಕಳಾದ ನೀಲಮ್ಮ,…

error: Content is protected !!