ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ಕ್ರೀಡಾ ಚಟುವಟಿಕೆಗಳ ಸಹಾಯ ನಿಧಿ — ಅದೃಷ್ಟ ಚೀಟಿ ಡ್ರಾ ಫಲಿತಾಂಶ ಪ್ರಕಟಣೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಸಂತ ಜಾರ್ಜ್ ವಿದ್ಯಾಸಂಸ್ಥೆ ವತಿಯಿಂದ ಕ್ರೀಡಾ ಚಟುವಟಿಕೆಗಳ ನೆರವಿಗಾಗಿ ಆಯೋಜಿಸಲಾದ ಅದೃಷ್ಟ ಚೀಟಿ ಡ್ರಾ ಫಲಿತಾಂಶ ಈ ಕೆಳಗಿನಂತಿದೆ —

ಪ್ರಥಮ ಬಹುಮಾನ: ನಂ 5873
ದ್ವಿತೀಯ ಬಹುಮಾನ: ನಂ 0583
ತೃತೀಯ ಬಹುಮಾನ: ನಂ 3136

ಪ್ರೋತ್ಸಾಹಕ ಬಹುಮಾನಗಳು (7):
1️⃣ 3668
2️⃣ 0301
3️⃣ 1261
4️⃣ 3893
5️⃣ 0843
6️⃣ 0230
7️⃣ 4244

ವಿಜೇತರಾದವರು ಡ್ರಾ ದಿನಾಂಕದಿಂದ 15 ದಿನಗಳೊಳಗೆ ತಮ್ಮ ಅದೃಷ್ಟ ಚೀಟಿಯೊಂದಿಗೆ ಬಹುಮಾನವನ್ನು ಪಡೆದುಕೊಳ್ಳಬೇಕಾಗಿ ಸಂಸ್ಥೆಯವರು ಪ್ರಕಟಣೆ ಮೂಲಕ ತಿಳಿಸಿದ್ದಾರೆ.

  •  

Leave a Reply

error: Content is protected !!