ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಕೊಕ್ಕಡ: ಶಿಶಿಲ ಗ್ರಾಮದ ಭಂಡಿಹೊಳೆ ವಾಳ್ಯದ ಬಸ್ತಿ ನಿವಾಸಿ ಶ್ರೀಹರಿ ದಾಮಲೆ(62) ಅಲ್ಪಕಾಲದ ಅಸೌಖ್ಯದಿಂದ ಅ.28ರಂದು ನಿಧನ ಹೊಂದಿದರು.
ಕೃಷಿಕರಾಗಿದ್ದ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.