ಕಡಬ: ಐಐಸಿಟಿ ವಿದ್ಯಾ ಸಂಸ್ಥೆಯಲ್ಲಿ ನರ್ಸರಿ ಶಿಕ್ಷಕಿಯರ (ಮೊಂಟೆಸ್ಸರಿ) ತರಬೇತಿ ವಿದ್ಯಾರ್ಥಿಗಳಿಂದ ಓಣಂ ಆಚರಣೆ

ಶೇರ್ ಮಾಡಿ

ಕಡಬ: ಇಲ್ಲಿನ ಐಐಸಿಟಿ ವಿದ್ಯಾಸಂಸ್ಥೆಯಲ್ಲಿ ಆ.27ರಂದು ನರ್ಸರಿ ಶಿಕ್ಷಕಿಯರ(ಮೊಂಟೆಸ್ಸರಿ) ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಓಣಂ ಆಚರಣೆಯನ್ನು ಆಚರಿಸಲಾಯಿತು.

ತರಬೇತಿ ವಿದ್ಯಾರ್ಥಿಗಳು ಪೂಕ್ಕಳಂ ಹಾಕಿ. ಓಣಂ ಆಚರಣೆಯ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಮಾಲಕಿ ಶ್ರೀಮತಿ ಅನಿತಾ, ಶಿಕ್ಷಕಿಯರಾದ ಶ್ರೀಮತಿ ಭಾಗ್ಯ, ಪ್ರತಿಕ್ಷಾ, ಸುಶ್ಮಿತಾ, ಶಂಸಿರ ಬಾನು ಮಾರ್ಗದರ್ಶನ ನೀಡಿದರು.

Leave a Reply

error: Content is protected !!