ನೇಸರ ಫೆ.9: ಕೊಕ್ಕಡ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಬೆಳ್ತಂಗಡಿಯ ತಾಲ್ಲೂಕು ಆಸ್ಪತ್ರೆ ಹಾಗೂ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ತಜ್ಞ ವೈದ್ಯರಿಂದ, ದಿನಾಂಕ 10/02/2022 ಗುರುವಾರ ಬೆಳ್ಳಗ್ಗೆ 10.00 ರಿಂದ ವಿಕಲಚೇತನರ ಗುರುತಿಸುವಿಕೆ ಹಾಗೂ UDID ಕಾರ್ಡ್ ನೀಡುವ ಶಿಬಿರ ಆಯೋಜಿಸಲಾಗಿದೆ. ಇದರ ಸದುಪಯೋಗವನ್ನು ಪಡೆದುಕೊಳ್ಳಲು ಕೊಕ್ಕಡ ಆಸ್ಪತ್ರೆಯ ಆರೋಗ್ಯ ವೈದ್ಯಾಧಿಕಾರಿ ಡಾ.ಪ್ರಕಾಶ್.ಕೆ ತಿಳಿಸಿದರು.
🔔 ಜಾಹೀರಾತು 🔔