ಅರಸಿನಮಕ್ಕಿ ಮೂಜಿನಾಡು ಕೊರಗಪ್ಪ ಗೌಡ ನಿಧನ

ಶೇರ್ ಮಾಡಿ

ಅರಸಿನಮಕ್ಕಿ: ಇಲ್ಲಿಯ ಮೂಜಿನಾಡು ನಿವಾಸಿ ಹಿರಿಯ ಆಟೋ ಚಾಲಕ ಕೊರಗಪ್ಪಗೌಡ (57)ಅಲ್ಪಕಾಲದ ಅಸೌಖ್ಯದಿಂದ ಜೂ.25 ರಂದು ನಿಧನರಾದರು.

ಮೃತರು ಪತ್ನಿ ಲಲಿತ, ಮಕ್ಕಳಾದ ಹೇಮಾಶ್ರೀ, ಲಾವಣ್ಯ ವನ್ಯಶ್ರೀ, ಹರ್ಷಿತ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ.

Leave a Reply

error: Content is protected !!