ಪಟ್ರಮೆ ಹಟ್ಟೆಕಲ್ಲು ನಿವಾಸಿ ಕೊರಗಪ್ಪ ನಾಯ್ಕ(55ವ) ಡೆಂಗ್ಯೂ ಜ್ವರದಿಂದ ಇಂದು (ಜೂ.27) ಬೆಳಿಗ್ಗೆ ನಿಧನರಾದರು.
ಇವರು ಕೆಲವು ದಿನಗಳಿಂದ ಜ್ವರದಿಂದ ಬಳಲುತ್ತಿದ್ದು ಡೆಂಗ್ಯೂನಿಂದ ಮೃತಪಟ್ಟರು ಎನ್ನಲಾಗಿದೆ.
ಮೃತರು ಪತ್ನಿ ವಾರಿಜ, ಪುತ್ರ ನಾಗೇಶ, ಪುತ್ರಿ ಲಾವಣ್ಯರನ್ನು ಅಗಲಿದ್ದಾರೆ.