ಕೊಕ್ಕಡ: ಕೌಕ್ರಾಡಿ ಗ್ರಾಮದ ಮೀಯಾಳ ನಿವಾಸಿ ಕೃಷಿಕ ಉದಯ ಕುಮಾರ್ ರೈ(52) ಹೃದಯಾಘಾತದಿಂದ ಜೂ.26ರ ರಾತ್ರಿ ನಿಧನರಾದರು.
ಮೃತರ ಪತ್ನಿ ಜಯಶ್ರೀ, ಮಗಳು ಲಿಖಿತ, ಮಗ ಸನತ್ ಅವರನ್ನು ಅಗಲಿದ್ದಾರೆ.