ಕೊಕ್ಕಡ : ಹತ್ಯಡ್ಕ ಗ್ರಾಮದ ದರ್ಬೆತಡ್ಕ ಪರಶುರಾಮ ದೇವಸ್ಥಾನದ ಬಳಿಯ ನಿವಾಸಿ ದಿ.ವಿಶ್ವೇಶ್ವರ ಗೋಗಟೆ ಯವರ ಪತ್ನಿ ಪದ್ಮಾಕ್ಷಿ ಗೋಗಟೆಯವರು(86)ಜು.16ರಂದು ನಿಧನರಾಗಿದ್ದಾರೆ.
ಮೃತರಿಗೆ ಓರ್ವ ಪುತ್ರ, ಇಬ್ಬರು ಪುತ್ರಿಯರು ಇದ್ದಾರೆ.