ಇಚ್ಲಂಪಾಡಿ ಗ್ರಾಮದ ಕೈಪನಡ್ಕ ದಿವಂಗತ ಮಥಾಯಿ ಕುಟ್ಟಿ ಅವರ ಧರ್ಮಪತ್ನಿ ಮೇರಿಕುಟ್ಟಿ (67ವ.) ಅವರು ಅಸೌಖ್ಯದಿಂದ ಕಳೆದ ರಾತ್ರಿ ಸ್ವಗೃಹದಲ್ಲಿ ನಿಧನರಾದರು.
ಮೃತರಿಗೆ ಓರ್ವ ಪುತ್ರ,ಹಾಗೂ ನಾಲ್ವರು ಪುತ್ರಿಯರು,ಅಳಿಯಂದಿರು, ಮೊಮ್ಮಕ್ಕಳು ಮತ್ತು ಬಂಧು ಬಳಗವನ್ನು ಅಗಲಿದ್ದಾರೆ.