ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಬೆಳ್ಳಿಯ ಮಂಟಪ ಸಮರ್ಪಣೆ

ಶೇರ್ ಮಾಡಿ

ಕೊಕ್ಕಡ: ಶಿಬಾಜೆ ಮೊಂಟೆತ್ತಡ್ಕ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನಕ್ಕೆ ಕೈರಂಡ ನಿವಾಸಿ ಸಂಗೀತಾ ಮತ್ತು ಸನತ್ ಕುಮಾರ್ ದಂಪತಿ ಹಾಗೂ ಮನೆಯವರಿಂದ ಸುಮಾರು 8ಕೆ.ಜಿ. ತೂಕದ ಬೆಳ್ಳಿಯ ಮಂಟಪವನ್ನು ಕೊಡುಗೆಯಾಗಿ ದೇವರಿಗೆ ಬುಧವಾರದಂದು ಸಮರ್ಪಿಸಲಾಯಿತು.

ಈ ಸಂದರ್ಭದಲ್ಲಿ ಅರ್ಚಕರು, ವ್ಯವಸ್ಥಾಪನ ಸಮಿತಿಯ ಪದಾಧಿಕಾರಿಗಳು ಮತ್ತು ಕೈರಂಡ ಮನೆಯವರಾದ ವೈಕುಂಠ ಭಟ್, ಲೀಲಾವತಿ ವೈಕುಂಠ ಭಟ್, ಸಂತೋಷ್ ಕೃಷ್ಣ, ದಿವ್ಯ, ಸೌಮ್ಯ ಮದ್ವರಾಯ್ ಹಾಗೂ ಕುಟುಂಬ ವರ್ಗದವರು ಉಪಸ್ಥಿತರಿದ್ದರು.

Leave a Reply

error: Content is protected !!