ನೆಲ್ಯಾಡಿ ಪೋಲಿಸ್ ಹೊರಠಾಣೆಯಲ್ಲಿ ಆಯುಧ ಪೂಜೆ

ಶೇರ್ ಮಾಡಿ

ನೆಲ್ಯಾಡಿ: ನೆಲ್ಯಾಡಿ ಪೋಲಿಸ್ ಹೊರಠಾಣೆಯಲ್ಲಿ ಆಯುಧ ಪೂಜೆ ಅ.11ರಂದು ನಡೆಯಿತು. ಪುರೋಹಿತ ಶ್ರೀಧರ ನೂಜಿನ್ನಾಯ ಅವರು ಗಣಹೋಮ, ಆಯುಧ ಪೂಜೆ, ವಾಹನ ಪೂಜೆ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು.

ಈ ಸಂದರ್ಭದಲ್ಲಿ ನೆಲ್ಯಾಡಿ ಪೋಲಿಸ್ ಹೊರಠಾಣೆಯ ಹೆಡ್‍ಕಾನ್‍ಸ್ಟೇಬಲ್ ಶಿವರಾಮ್ , ಪ್ರವೀಣ್ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

Leave a Reply

error: Content is protected !!