ಶಿಬಾಜೆ :ಪತ್ತಿಮಾರ್ ಪೆರ್ನು ಗೌಡ ನಿಧನ

ಶೇರ್ ಮಾಡಿ

ಶಿಬಾಜೆ :ಪತ್ತಿಮಾರು ನಿವಾಸಿ ಪೆರ್ನು ಗೌಡ (68.ವ) ಅಲ್ಪಕಾಲದ ಅಸೌಖ್ಯದಿಂದ ಅ.16ರಂದು ನಿಧನರಾಗಿದ್ದಾರೆ.

ಮೃತರು ಪತ್ನಿಯರಾದ ಸೇಸಮ್ಮ ಮತ್ತು ಕೆಂಚಮ್ಮ ಮಕ್ಕಳಾದ ಹರೀಶ್ ಗೌಡ, ರಾಜೇಶ್ ಗೌಡ, ಹರಿಣಾಕ್ಷಿ, ಅಶ್ವಿನಿ, ಹರ್ಷಿತ ಹಾಗೂ ಕುಟುಂಬಸ್ಥರು ಮತ್ತು ಬಂದು ಮಿತ್ರರನ್ನು ಅಗಲಿದ್ದಾರೆ.

Leave a Reply

error: Content is protected !!