ನೆಲ್ಯಾಡಿ: ಆರ್ಲ ಸೆಂಟ್ ಮೇರೀಸ್ ಚರ್ಚ್ ವಾರ್ಷಿಕ ಮಹೋತ್ಸವ ಸಂಪನ್ನ

ಶೇರ್ ಮಾಡಿ

ನೆಲ್ಯಾಡಿ: ಆರ್ಲ ಸೆಂಟ್ ಮೇರೀಸ್ ಚರ್ಚ್ ನ ವಾರ್ಷಿಕ ಮಹೋತ್ಸವ ಜ.3ರಿಂದ 5ರ ವರೆಗೆ ವಿಜೃಂಭಣೆಯಿಂದ ಆಚರಿಸಲಾಯಿತು.

ಆಕರ್ಷಕವಾದ ಶೋಭಾಯಾತ್ರೆ, ಭಕ್ತಿ ಪೂರ್ವಕ ರಾಸ ಭಲಿಪೂಜೆ, ಸಾಂಸ್ಕೃ ತಿಕ ಕಾರ್ಯಕ್ರಮಗಳು ಹಬ್ಬಕ್ಕೆ ವಿಶೇಷ ಮೇರುಗನ್ನು ನೀಡಿತು. ಚರ್ಚ್ ನ ಧರ್ಮಗುರುಗಳಾದ ವಂ.ಫಾ.ಶಾಜಿ ಮಾತ್ಯು, ಸಹಾಯಕ ಗುರುಗಳಾದ ವಂ.ಫಾ.ಎಬಿನ್, ಫಾ ಕ್ರಿಸ್ಟಿ, ಫಾ. ಆಗಸ್ಟಿನ್, ಫಾ.ಅಖಿಲ್, ಫಾ.ಜಿಬಿನ್ ಮೊದಲಾದವರು ಧಾರ್ಮಿಕ ವಿಧಿಗಳಿಗೆ ನೇತೃತ್ವ ವಹಿಸಿದರು.

ಚರ್ಚ್ ನ ಆಡಳಿತ ಮಂಡಳಿಯ ನೋದ್ ಪುಳಿಕಾಯತ್, ಸಂತೋಷ್ ಪುದುಮನ, ಬಾಬು ಮುಳ ವೇಲಿ ಪರಂಭಿಲ್, ಬಿಜುಮೂòಗನಾನಿ ಕಾರ್ಯದರ್ಶಿ ಜೇಮ್ಸ್ ಪುದುಮನ, ಕೋಶಾಧಿಕಾರಿ ಸೆಬಾಸ್ಟಿನ್ ಪುಳಿಕಾಯತ್ ಹಬ್ಬದ ಮೇಲ್ವಿಚಾರಕರಾಗಿ ಕಾರ್ಯ ನಿರ್ವಹಿಸಿದರು.

  •  

Leave a Reply

error: Content is protected !!