ಕಡಬ: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಬೆಂಗಳೂರು ಅವರು ನಡೆಸಿದೆ ಲೋಯರ್ ಗ್ರೇಡ್ ಚಿತ್ರಕಲಾ ಪರೀಕ್ಷೆಯಲ್ಲಿ ಜ್ಞಾನೋದಯ ಬೆಥನಿ ಆಂಗ್ಲ ಮಾಧ್ಯಮ ಪ್ರೌಢಶಾಲೆ ನೆಲ್ಯಾಡಿ ಇಲ್ಲಿಯ 8ನೇ ತರಗತಿ ವಿದ್ಯಾರ್ಥಿ ಆನ್ಸಿಲ್ ಶಾಜಿ ಜೋನ್ 451 ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾನೆ ಈತನಿಗೆ ಚಿತ್ರಕಲಾ ತರಬೇತಿಯನ್ನು ಚಿತ್ರಕಲಾ ಶಿಕ್ಷಕ ಸತೀಶ್ ಪಂಜ ತರಬೇತಿ ನೀಡಿರುತ್ತಾರೆ.
ಈತ ಕಡಬ ಹಳೆಸ್ಟೇಷನ್ ಶಾಜಿ.ಕೆ ಜೋನ್, ಸುಪ್ರೀತ ಶಾಜಿ ದಂಪತಿಗಳ ಪುತ್ರ.