ನೆಲ್ಯಾಡಿ: ಅಕ್ಷಯ ಸ್ಟೋರ್ ನ ಮಾಲಕ ಪಿ.ಎಸ್.ಸುಭಾಷ್ ಹೃದಯಾಘಾತದಿಂದ ನಿಧನ

ಶೇರ್ ಮಾಡಿ

ನೆಲ್ಯಾಡಿಯ ಹಿರಿಯ ವರ್ತಕ, ಅಕ್ಷಯ ಸ್ಟೋರ್ ನ ಮಾಲಕ ಪಿ.ಎಸ್. ಸುಭಾಷ್(69)( ಮಣಿ ಅಣ್ಣ) ಅವರು ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾದರು.

ಮೃತರಿಗೆ ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳು ಇದ್ದಾರೆ.

  •  

Leave a Reply

error: Content is protected !!