ನೆಲ್ಯಾಡಿ – ಕಡಬ ಕೆಎಸ್ಆರ್‌ಟಿಸಿ ಬಸ್ ಸೇವೆಯ ವಿವರ

ಶೇರ್ ಮಾಡಿ

ನೆಲ್ಯಾಡಿ: ಸಾರ್ವಜನಿಕರ ಬಹುದಿನದ ಬೇಡಿಕೆಯಂತೆ ನೆಲ್ಯಾಡಿ ದಿಂದ ಕಡಬ ಹಾಗೂ ಕಡಬ ದಿಂದ ನೆಲ್ಯಾಡಿಗೆ ಕೆಎಸ್ಆರ್‌ಟಿಸಿ ಬಸ್ ಸೇವೆಯು ಆರಂಭಗೊಂಡಿದ್ದು.

ಸಾರ್ವಜನಿಕರ ಅನುಕೂಲಕ್ಕಾಗಿ ಈ ಕೆಳಗೆ ನೀಡಲಾಗಿರುವ ಸಮಯದಂತೆ ಬಸ್ ನ ಸೇವೆ ಇರುತ್ತದೆ.
ಕಡಬದಿಂದ – ನೆಲ್ಯಾಡಿಗೆ ಕೆಎಸ್ಆರ್‌ಟಿಸಿ ಬಸ್ ಹೊರಡುವ ಸಮಯ
08: 00 AM
08:50 AM
10: 10 AM
12:50 PM
03:50 PM
ನೆಲ್ಯಾಡಿಯಿಂದ- ಕಡಬಕ್ಕೆ ಕೆಎಸ್ಆರ್‌ಟಿಸಿ ಬಸ್ ಹೊರಡುವ ಸಮಯ
08:30 AM
10:30 AM
11: 00 AM
02:00 PM
04:45 PM

  •  

Leave a Reply

error: Content is protected !!