






ಕೊಕ್ಕಡ: ಬೆಳ್ತಂಗಡಿ ತಾಲೂಕಿನ ನಿಡ್ಲೆಯ ಮುಳಂಪಾಯ ನಿವಾಸಿಯಾಗಿದ್ದ ದಿ.ಗಣಪತಿ ಭಟ್ ದೇವಧರ್ ಅವರ ಪತ್ನಿ ಲಕ್ಷ್ಮೀ ದೇವಧರ್ (82) ಅವರು ಮೇ.26 ರಂದು ಬೆಳಗ್ಗೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.
ಮೃತರು ಪುತ್ರರಾದ ವೇಣುಗೋಪಾಲ ದೇವಧರ್, ಮುಕುಂದ ದೇವಧರ್, ಹರೀಶ ದೇವಧರ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.


