ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ

ಶೇರ್ ಮಾಡಿ

ಕಲ್ಲೇರಿ: ತಣ್ಣಿರುಪಂತ ಗ್ರಾಮದ ಕಲ್ಲೇರಿ ಮೆಸ್ಕಾಂ ಶಾಖಾ ಕಚೇರಿಯಲ್ಲಿ ಆಯುಧ ಪೂಜೆ ಹಾಗೂ ವಾಹನ ಪೂಜೆ ಕಾರ್ಯಕ್ರಮ ಜರಗಿತು.
ಪೂಜಾ ಕಾರ್ಯದಲ್ಲಿ ಶಾಖಾಧಿಕಾರಿ ಪ್ರಸನ್ನ, ಸ್ಥಳೀಯ ಗುತ್ತಿಗೆದಾರರು , ಸ್ಥಳೀಯ ಬಳಕೆದಾರರು, ಲೈನ್ ಮ್ಯಾನ್ ಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Leave a Reply

error: Content is protected !!