ನೇಸರ ಡಿ10: ಕಡಬ ತಾಲೂಕಿನ ಕೌಕ್ರಾಡಿ ಗ್ರಾಮ ಪಂಚಾಯಿತಿನ ಮತಗಟ್ಟೆಯಲ್ಲಿ ನಡೆದ ವಿಧಾನಪರಿಷತ್ ಚುನಾವಣೆಯಲ್ಲಿ ಶೇ 100% ಮತ ಚಲಾವಣೆಯಾಗಿದೆ. ಇದರಲ್ಲಿ ಕಾಂಗ್ರೆಸ್ಸಿನ ಚುನಾಯಿತ ಸದಸ್ಯರು 7 ಜನ, ಬಿಜೆಪಿಯ ಚುನಾಯಿತ ಸದಸ್ಯರು 11 ಜನ. ಒಟ್ಟು 18 ಜನ ಸದಸ್ಯರು ಮತ ಚಲಾಯಿಸಿದರು.

ಜಾಹೀರಾತು