ನೇಸರ ಡಿ.15: ಕೊಕ್ಕಡ ಶ್ರೀ ವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಭಕ್ತರ ಆರೋಗ್ಯ ಸಿದ್ದಿಯೊಂದಿಗೆ ಇಷ್ಟಾರ್ಥ ಈಡೇರಿಸುವ ಹಾಗೂ ಜಾನುವಾರುಗಳಿಗೆ ಎದುರಾಗುವ ತೊಂದರೆಗಳನ್ನು ನಿವಾರಿಸುವ ತುಳುನಾಡಿನ ವಿಶಿಷ್ಟ ಆಚರಣೆ ಕೊಕ್ಕಡ ಕೋರಿ ಜಾತ್ರೆ ಡಿ.16ರಂದು ಜರಗಲಿದೆ

ಜಾಹೀರಾತು