





ಸೌತಡ್ಕ: ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು(ರಿ) ಅಧ್ಯಕ್ಷರಾದ ಡಾ.ಪ್ರಭಾಕರ್ ಭಟ್ ಶ್ರೀ ಕ್ಷೇತ್ರ ಸೌತಡ್ಕದಲ್ಲಿ ರಂಗಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಕಲ್ಲಡ್ಕ ಪ್ರಭಾಕರ್ ಭಟ್ ರವರ ಪತ್ನಿ ಕಮಲ ಭಟ್, ಪುತ್ರಿ ಶ್ರೀಮತಿ ಲಕ್ಷ್ಮಿ, ಮನೆಯವರು, ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ರಾವ್ ಮುಂಡ್ರುಪಾಡಿ, ಆರ್ ಎಸ್ ಎಸ್ ಮುಖಂಡ ಕೃಷ್ಣ ಭಟ್, ಪ್ರಶಾಂತ್ ಶೆಟ್ಟಿ ದೇರಾಜೆ, ಚಂದ್ರಶೇಖರ್ ಶೇಟ್ ಪಟ್ಟೂರು, ವೆಂಕಟರಮಣ ಮಂಕುಡೆ ಕಡಬ ಉಪಸ್ಥಿತರಿದ್ದರು.