ಕೊಕ್ಕಡ: ಭಾರೀ ಗಾಳಿ ಮಳೆಗೆ ಹಾರಿ ಹೋದ ಸೂರು; ಸರಕಾರದ ನೆರವಿನ ನಿರೀಕ್ಷೆಯಲ್ಲಿ ವೃದ್ಧ ದಂಪತಿಗಳು

ಶೇರ್ ಮಾಡಿ

ಕೊಕ್ಕಡ: ಧರ್ಮಸ್ಥಳ-ಸುಬ್ರಹ್ಮಣ್ಯ ಹೆದ್ದಾರಿಯ ಕೊಕ್ಕಡ ಜೋಡುಮಾರ್ಗ ನಿವಾಸಿ ಗೋಪಾಲಕೃಷ್ಣ ಭಟ್ರ ವಾಸದ ಮನೆಯ ಶೀಟ್ ಛಾವಣಿ ಮೇ.11 ರಂದು ರಾತ್ರೆ ಸುರಿದ ಭಾರೀ ಗಾಳಿ ಮಳೆಯಿಂದಾಗಿ ಹಾರಿ ಹೋಗಿದ್ದು, ವೃದ್ಧ ದಂಪತಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅಂದಾಜು 1.5 ಲಕ್ಷಕ್ಕಿಂತಲೂ ಹೆಚ್ಚಿನ ಹಾನಿ ಸಂಭವಿಸಿದ್ದು ವೃದ್ಧ ದಂಪತಿ ಸರ್ಕಾರದ ನೆರವಿನ ದಾರಿ ನೋಡುತ್ತಿದ್ದಾರೆ.

Leave a Reply

error: Content is protected !!