


ಚಾರ್ಮಾಡಿ: ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮೇಲ್ವಿಚಾರಕಿ ತೇಜಶ್ರೀ (32) ಅನಾರೋಗ್ಯಕ್ಕೀಡಾಗಿ ಸೋಮವಾರ ನಿಧನರಾಗಿದ್ದಾರೆ.

ಚಾರ್ಮಾಡಿ ಘನ ತ್ಯಾಜ್ಯ ಘಟಕದ ಮಾದರಿ ಮೇಲ್ವಿಚಾರಕಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಅವರ ಕೊನೆಯ ಮಗು ಸುಜ್ಞಾಸ್ ಹೃದಯ ಕಾಯಿಲೆಯ ಸಮಸ್ಯೆಯಿಂದ ಬಳಲುತ್ತಿದ್ದರೂ, ಆಕೆ ಮಾದರಿ ಮೇಲ್ವಿಚಾರಕಿಯಾಗಿ ತಮ್ಮ ಕರ್ತವ್ಯದಲ್ಲಿ ತೊಡಗಿದ್ದರು.

