ಇಚಿಲಂಪಾಡಿ ಬೀಡು 👉ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ ಬ್ರಹ್ಮಕಲಶಾಭಿಷೇಕ

ಶೇರ್ ಮಾಡಿ

ನೇಸರ ಜ13: ಇಚಿಲಂಪಾಡಿ ಬೀಡಿನ ಶ್ರೀ ಉಳ್ಳಾಕ್ಲು ಮತ್ತು ಪರಿವಾರ ದೈವಗಳ ಮಾಡದ “ಪ್ರತಿಷ್ಠಾಬ್ರಹ್ಮಕಲಶ“ವು ದಿನಾಂಕ 02-02 -2022 ಬುಧವಾರ ಮತ್ತು 03 -02 -2022 ನೇ ಗುರುವಾರ ದಂದು ಕ್ಷೇತ್ರ ತಂತ್ರಿಗಳಾದ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಗಳ ವೈದಿಕ ನೇತೃತ್ವದಲ್ಲಿ ನಡೆಯಲಿರುವುದು

ಧಾರ್ಮಿಕ ಕಾರ್ಯಕ್ರಮಗಳ ವಿವರ

ದಿನಾಂಕ 02 -02 -2022 ನೇ ಬುಧವಾರ

ಬೆಳಿಗ್ಗೆ 9 .32 ಗಂಟೆಗೆಉಗ್ರಾಣ ಮುಹೂರ್ತ
ಬೆಳಿಗ್ಗೆ ಗಂಟೆ 10 .00 ಕ್ಕೆಹೊರೆಕಾಣಿಕೆ ಸಮರ್ಪಣೆ ಇಚಿಲಂಪಾಡಿ -ಬಲ್ಯ-ನೂಜಿಬಾಳ್ತಿಲ-ರೆಂಜಿಲಾಡಿ ಗ್ರಾಮಸ್ತರಿಂದ
ಸಂಜೆ 5 .00 ಕ್ಕೆಕ್ಷೇತ್ರಕ್ಕೆ ತಂತ್ರಿಗಳ ಆಗಮನ
ಸಂಜೆ ಗಂಟೆ ಗಂಟೆ 6 .30 ಕ್ಕೆದೇವತಾ ಪ್ರಾರ್ಥನೆ ,ಆಚಾರ್ಯವರಣ ,ಸ್ವಸ್ತಿ ಪುಣ್ಯಾಹವಾಚನ ,ಸ್ಥಳಶುದ್ಧಿ,ಪ್ರಾಕಾರಶುದ್ಧಿ ರಾಕ್ಷೋಘ್ನ ಹೋಮ , ವಾಸ್ತುಹೋಮ ,ವಾಸ್ತುಪೂಜಾಬಲಿ ಪ್ರಾಕಾರ ದಿಕ್ಬಲಿ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ

ದಿನಾಂಕ :03 -02 -2022 ನೇ ಗುರುವಾರ

ಬೆಳಿಗ್ಗೆ ಗಂಟೆ 7 .00 ರಿಂದಮಹಾಗಣಪತಿ ಹೋಮ ,ಬ್ರಹ್ಮಕಲಶಪೂಜೆ
ಬೆಳಿಗ್ಗೆ ಗಂಟೆ 9 .17 ರಿಂದ 10 .00 ಗಂಟೆಗೆಮೀನ ಲಗ್ನದ ಶುಭಮುಹೂರ್ತದಲ್ಲಿ
ಶ್ರೀ ಉಳ್ಳಾಕ್ಲು ದೈವಗಳ ಮಾಡದ ಪ್ರತಿಷ್ಠಾ ಬ್ರಹ್ಮಕಲಶಾಭಿಷೇಕ
ತಂಬಿಲ ಸೇವೆ ,ನಾಗಬನದಲ್ಲಿ ತಂಬಿಲ ಸೇವೆ ,ಮಹಾ ಮಂಗಳಾರತಿ ,ಪ್ರಸಾದ ವಿತರಣೆ ,ಅನ್ನಸಂತರ್ಪಣೆ
ತಾವೆಲ್ಲರೂ ಸಕುಟುಂಬಿಕರಾಗಿ ಆಗಮಿಸಿ ಈ ಪುಣ್ಯ ಕಾರ್ಯಕ್ರಮದಲ್ಲಿ ತನು,ಮನ,ಧನದಿಂದ ಸಹಕರಿಸಿ ಶ್ರೀ ಉಳ್ಳಾಕ್ಲು ದೈವದ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ

[foogallery id=”2585″]

Leave a Reply

error: Content is protected !!