ಕಾರುಗಳ ಮಧ್ಯೆ ಮುಖಾಮುಖಿ ಡಿಕ್ಕಿ

ಕಾರುಗಳ ಮುಖಾಮುಖಿ ಡಿಕ್ಕಿಯಾದ ಘಟನೆ ಸಂಪಾಜೆಯಲ್ಲಿ ಸಂಭವಿಸಿದೆ.

ಮಂಗಳೂರಿಗೆ ಹೋಗುತ್ತಿರುವ ನ್ಯಾನೋ ಕಾರು ಮತ್ತು ಮಂಗಳೂರಿ ನಿಂದ ಮಡಿಕೇರಿ ಕಡೆ ಹೋಗುತ್ತಿದ್ದ ಆಲ್ಟೊ ಕಾರು ಗಳ ಮಧ್ಯ ಡಿಕ್ಕಿ ಸಂಭವಿಸಿ ಕಾರುಗಳು ಜಖಂ ಗೊಂಡಿದೆ.

Leave a Reply

error: Content is protected !!