ಜಾನ್ವಿ ಕೆ.ಪಿ. ಕೊಡಿಪ್ಪಾಡಿ ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ಸೇರ್ಪಡೆ

ಶೇರ್ ಮಾಡಿ

ರಾಸಾಯನಿಕ ಧಾತುಗಳ 25 ಸಂಕೇತವನ್ನು 27 ಸೆಕೆಂಡ್ ನಲ್ಲಿ ಹೇಳುವುದರ ಮೂಲಕ ಜಾನ್ವಿ ಕೆ.ಪಿ. ಇಂಡಿಯನ್ ಬುಕ್ ಆಫ್ ರೆಕಾರ್ಡ್ ಗೆ ಆಯ್ಕೆಯಾಗಿರುತ್ತಾಳೆ.

ಈಕೆ ಪದ್ಮನಾಭ ಕೋoಟ್ರುಪ್ಪಾಡಿ ಹಾಗೂ ಶುಭವತಿ.ಕೆ ದಂಪತಿಗಳ ಪುತ್ರಿ

ಪುತ್ತೂರು ಶ್ರೀ ಸತ್ಯಸಾಯಿ ಶಿಶು ವಿಕಾಸ ವಿದ್ಯಾ ಕೇಂದ್ರ ಇಲ್ಲಿಯ ಯು.ಕೆ.ಜಿ. ವಿದ್ಯಾರ್ಥಿನಿ.

Leave a Reply

error: Content is protected !!