ಅರಂತೋಡು:”ಕಲಾಂ ತಾತನಿಗೆ ಜನ್ಮದಿನದ ಸಲಾಂ”

ಶೇರ್ ಮಾಡಿ

ಅರಂತೋಡು:-ಅಕ್ಟೋಬರ್ 15 ರಂದು ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಪೀಪಲ್ಸ್ ಪ್ರೆಸಿಡೆಂಟ್, ಮಾಜಿ ರಾಷ್ಟ್ರಪತಿಗಳಾದ ಎಪಿಜೆ ಅಬ್ದುಲ್ ಕಲಾಂರವರ 92ನೇ ಜನ್ಮದಿನವನ್ನು ಗೌರವಪೂರ್ವಕವಾಗಿ ಆಚರಿಸಲಾಯಿತು.

18×18 ಅಡಿ ಗಾತ್ರದ ಬೃಹದಾಕಾರದಲ್ಲಿ 81 ಡ್ರಾಯಿಂಗ್ ಶೀಟ್ ಬಳಸಿ “ಕಲಾಂ ತಾತನಿಗೆ ಜನ್ಮದಿನದ ಸಲಾಂ”ಎಂಬ ಶೀರ್ಷಿಕೆಯಡಿಯಲ್ಲಿ ಮಿಸೈಲ್ ಮ್ಯಾನ್ ಆಫ್ ಇಂಡಿಯಾಗೆ‌ 92ನೇ ಜನ್ಮ ಜಯಂತಿಯ ಗೌರವ ಸಲ್ಲಿಸಲಾಯಿತು.

Leave a Reply

error: Content is protected !!