ನೆಲ್ಯಾಡಿ: 2023-24 ರ ವಾರ್ಷಿಕ ಎಸ್ಎಸ್ ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು ಜ್ಞಾನೋದಯ ಬೆಥನಿ ಪದವಿಪೂರ್ವ ಕಾಲೇಜು ನೆಲ್ಯಾಡಿ ಶೇ. 100 ಫಲಿತಾಂಶ ಶೇ.100 ಫಲಿತಾಂಶ ಪಡೆದಿದೆ.
36 ಬಾಲಕರು ಹಾಗೂ 37 ಬಾಲಕಿಯರು ಒಟ್ಟು 73 ವಿದ್ಯಾರ್ಥಿಗಳು ಹಾಜರಾಗಿದ್ದು ಇದರಲ್ಲಿ 21 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್, 47 ವಿದ್ಯಾರ್ಥಿಗಳು ಪ್ರಥಮ ದರ್ಜೆ ಹಾಗೂ 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಆದ್ಯತಾ ವಿ ರಾವ್ (609), ಶ್ರೀಲಕ್ಷ್ಮಿ.ಜಿ (598), ಅಶ್ವಿನಿ.ಎನ್ (591), ಲಾವಣ್ಯ. ಎಚ್ ಎ(584), ಧನ್ವೀ.ಕೆ (583), ಯಶಸ್ ಎಂ ಹೆಗ್ಡೆ(572), ಸಾನ್ವೀ ಡಿ ಮಾರ್ಲ (570), ಶ್ರೇಯಸ್ ಕೆ.ಎಸ್(570), ಭಾವಿಕಾ ಬೇಬಿಲಾಲ್(568), ಅಲ್ವೀಯಾ ಅಲ್ಸೋಸ್ಸಾ ಮೆನೇಜಸ್(566), ಡಿ.ಚರಣ್ ಶೆಟ್ಟಿ (564), ಪಲ್ಲವಿ ಕೆ.ಪಿ (563), ನೇಹಾ.ಕೆ ಬೋಬನ್ (560), ಸೋನಾ ಪ್ರಾನ್ಸೀಸ್(553), ಮಹಮ್ಮದ್ ಷಾಸ್(552), ಸೂರ್ಯ ಮಾಥ್ಯೂ ಪ್ರಕಾಶ್ (552), ಬಿ.ಸಾತ್ವಿಕ್ (548),ಅನನ್ಯಾ.ಬಿ(546), ಮುಹಮ್ಮದ್ ಫಾಯಿಜ್ ಮೋಹ್ ಸಿನ್ (545), ಆಜೀಶ್.ಕೆ.ಎ (537), ಶ್ರೇಯಾ(533) ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ. ಈ ಸಂಸ್ಥೆಯು ಸತತವಾಗಿ ಶೇ.100 ಫಲಿತಾಂಶ ದಾಖಲಿಸುತ್ತಿದೆಯೆಂದು ಶಾಲಾ ಪ್ರಾಂಶುಪಾಲರಾದ ರೆ.ಫಾ.ಡಾ.ವರ್ಗೀಸ್ ಕೈಪನಡುಕ್ಕ ಒಐಸಿ ಅವರು ತಿಳಿಸಿದ್ದಾರೆ.