ಇಚಿಲಂಪಾಡಿಯ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಮಾಯಿ ನಡಾವಳಿ ಜಾತ್ರೆ

ಶೇರ್ ಮಾಡಿ

ನೇಸರ ಫೆ.12:ಕಡಬ ತಾಲೂಕು ಇಚಿಲಂಪಾಡಿ ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸ್ವಸ್ತಿ | ಶ್ರೀ ಪ್ಲವ ನಾಮ ಸಂವತ್ಸರದ ಕುಂಭ ಮಾಸ 10 ಸಲುವ ದಿನಾಂಕ 22-02-2022 ನೇ ಮಂಗಳವಾರ ದಿಂದ ದಿನಾಂಕ 25-02 -2022 ನೇ ಶುಕ್ರವಾರದ ತನಕ “ಮಾಯಿ ನಡಾವಳಿ” ಜಾತ್ರೆಯು ಇಚಿಲಂಪಾಡಿ ಬೀಡಿನ ಶ್ರೀ ಶುಭಾಕರ ಹೆಗ್ಗಡೆಯವರ ಮುಂದಾಳತ್ವದಲ್ಲಿ ನಡೆಯಲಿದೆ.ವಿವಿಧ ವೈದಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು .ಆ ಪ್ರಯುಕ್ತ ತಾವೆಲ್ಲರೂ ಈ ಪವಿತ್ರ ಪುಣ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ವಿನಂತಿ.

ANNOUNCEMENT

ಕಾರ್ಯಕ್ರಮಗಳು

 

21-02-2022 ನೇ ಸೋಮವಾರ

 

ಗೊನೆ ತರುವುದು

 

22-02-2022 ನೇ ಮಂಗಳವಾರ ಬೆಳಿಗ್ಗೆ ಗಂಟೆ 10.45 ಕ್ಕೆ 

 

ಗೊನೆ ಮುಹೂರ್ತ

 

ರಾತ್ರಿ ಗಂಟೆ 8 .30 ಕ್ಕೆ

 

ಚೌಕಿ ಪೂಜೆ

 

ರಾತ್ರಿ ಗಂಟೆ ಗಂಟೆ 8.45 ಕ್ಕೆ

 

ಅನ್ನ ಸಂತರ್ಪಣೆ

ರಾತ್ರಿ ಗಂಟೆ 9.00 ಕ್ಕೆ

ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ

 

ತುಳು ಕಥಾಭಾಗ ಯಕ್ಷಗಾನ ಬಯಲಾಟವಾಗಿ ಆಡಿತೋರಿಸಲಾಗುವುದು 

 

23 -02 -2022 ನೇ ಬುಧವಾರ ರಾತ್ರಿ ಗಂಟೆ 8 .00 ಕ್ಕೆ

 

ಭಂಡಾರ ತೆಗೆಯುವುದು

 

24 -02 -2022 ನೇ ಗುರುವಾರ ಮಧ್ಯಾಹ್ನ ಗಂಟೆ 1 .00 ರಿಂದ 

 

ಉಳ್ಳಾಕ್ಲು ನೇಮೋತ್ಸವ

 

ದಿನಾಂಕ 25 -02 -2022 ನೇ ಶುಕ್ರವಾರ

ಮಧ್ಯಾಹ್ನ ಗಂಟೆ 1 .00 ರಿಂದ

ಹಳ್ಳತ್ತಾಯ ನೇಮೋತ್ಸವ ಮತ್ತು ಇತರ ದೈವಗಳ ನೇಮೋತ್ಸವ ನಡೆಯಲಿರುವುದು

NESARA|| WhatsApp ||GROUPS

                             

 

                                                       

 

—-ಜಾಹೀರಾತು—-

Leave a Reply

error: Content is protected !!