ಕಡಬ: 2023- 24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಡಬದ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿ ಶಾಲೆಗೆ ಕೀರ್ತಿ ತಂದಿದ್ದಾರೆ. 50 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಇದರಲ್ಲಿ 18 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿಯಲ್ಲಿಯೂ 27 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿಯೂ ಉತ್ತೀರ್ಣರಾಗಿದ್ದಾರೆ.
ರಿಧ್ದಿ ಶೆಟ್ಟಿ 616 ಅಂಕ ( ಕನ್ನಡ ಮತ್ತು ಸಮಾಜ ವಿಜ್ಞಾನ 100), ಖತೀಜತ್ ಶಮ್ಮ 600 (ಕನ್ನಡ 100) , ಹೃದ್ಯ ಕೆ 588( ಕನ್ನಡ 100), ತ್ರಿಶಾ.ರೈ 581 (ಕನ್ನಡ 100), ಕೃಷ್ಣ ಕಾರ್ತಿಕ.ಯು 572 (ಕನ್ನಡ 100), ಅದ್ವಿತ್.ಎಂ 570 (ಕನ್ನಡ 100), ಸಿಂಚನ.ಎಂ 568, ಮಹಮ್ಮದ್ ನದೀಮ್ 567(ಕನ್ನಡ 100), ಸುಜಿತ್ ಫಿಲಿಪ್ 564, ಮಹಮ್ಮದ್ ಕಾಮಿಲ್ 563 (ಕನ್ನಡ 100), ಯಸ್ಮಿತ 562 (ಕನ್ನಡ 100), ವಿಜ್ಞ.ಬಿ.ಎಂ 556, ಆರ್ಯ ಎಸ್ಪಿ 555, ಎನ್ ಎಸ್ ಕಾರ್ತಿಕ್ 554 (ಕನ್ನಡ ಮತ್ತು ಹಿಂದಿ 100), ಫಾತಿಮತ್ ಸಜಾ 554, ಲಯಶ್ರೀ 537(ಕನ್ನಡ 100), ಶ್ರೇಯ ಡಿ.ಎಂ 537(ಕನ್ನಡ 100), ಸ್ವರೂಪ.ಡಿ.ಎಸ್ 534 (ಕನ್ನಡ 100), ನಿಶ್ಮ 529, ಬ್ರಾಹ್ಮೀ 528, ಜೋಬಿನ್ ಸಿಜೆ 524, ಎನ್.ಎಸ್ ಕೃತಿಕ ರೈ 519, ಮಹಮ್ಮದ್ ಅನಾಸ್ 517 (ಕನ್ನಡ 100), ಮುದಸಿರ್ 515, ಶ್ರೇಯ 504( ಕನ್ನಡ 100) ಅಂಕ ಗಳಿಸಿರುತ್ತಾರೆ.
ಇವರಿಗೆ ಶಾಲಾ ಆಡಳಿತ ಮಂಡಳಿಯವರು ಸಿಬ್ಬಂದಿಗಳು ಹಾಗೂ ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.