ಕೊಕ್ಕಡ ಇಲ್ಲಿಯ ಜಾರಿಗೆತಡಿ ನಿವಾಸಿ ಪ್ರಗತಿಪರ ಕೃಷಿಕ ಮೋನಪ್ಪ ಗೌಡ(65ವ.) ರವರು ಹೃದಯಾಘಾತದಿಂದ ಜೂ.12ರಂದು ಸಂಜೆ 6:00 ಗಂಟೆಗೆ ಸ್ವಗೃಹದಲ್ಲಿ ನಿಧನರಾದರು.
ಮೃತರು ಪತ್ನಿ ಲೋಲಾಕ್ಷಿ, ಪುತ್ರ ಲೋಕೇಶ್, ಪುತ್ರಿಯರಾದ ರೇಖಾ, ವಾಣಿ, ಅಳಿಯಂದಿರಾದ ಕೃಷ್ಣರಾಜ್, ಆನಂದ್ ಗೌಡ, ಮೊಮ್ಮಕ್ಕಳು ಹಾಗೂ ಬಂಧು ಬಳಗವನ್ನು ಅಗಲಿದ್ದಾರೆ.