ಕೊಕ್ಕಡ ಸರಕಾರಿ ಪ್ರೌಢಶಾಲೆಯಲ್ಲಿ ಪೂರ್ವ ವಿದ್ಯಾರ್ಥಿ ಸಂಘದ ಸಭೆಯು ಬುಧವಾರದಂದು ನಡೆಯಿತು.
ಸಭೆಯಲ್ಲಿ 2024- 25ನೇ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಅಧ್ಯಕ್ಷರಾಗಿ ಉಮ್ಮರ್ ಬೈಲಂಗಡಿ, ಉಪಾಧ್ಯಕ್ಷರಾಗಿ ದೀಪಿಕಾ, ಕಾರ್ಯದರ್ಶಿಯಾಗಿ ಆಸಿಫ್ ಐಡಿಯಲ್, ಜೊತೆ ಕಾರ್ಯದರ್ಶಿಯಾಗಿ ಸುಶಾಂತ್ ಮಲ್ಲಿಗೆಮಜಲು, ಕೋಶಾಧಿಕಾರಿಯಾಗಿ ಗಣೇಶ್.ಪಿ.ಕೆ, ಸದಸ್ಯರಾಗಿ ಪ್ರಶಾಂತ್, ಅನ್ಸರ್, ಪವಿತ್ರ, ದೀಕ್ಷಿತ್, ಹರ್ಷ.ಡಿ.ಏನ್, ಮೇಘಶ್ರೀ, ಮೋಕ್ಷ, ವಿದ್ಯಾಶ್ರೀ, ಪ್ರಣಮ್, ಶರೀಫ್ ಆಯ್ಕೆಯಾದರು.
ಶಾಲಾ ಪ್ರಭಾರ ಮುಖ್ಯಗುರು ಎಚ್.ಪ್ರಭಾಕರ ನಾಯ್ಕ ಸ್ವಾಗತಿಸಿದರು, ಶಿಕ್ಷಕಿ ರೀನಾ ವಂದಿಸಿದರು. ಶಿಕ್ಷಕಿ ಬೀನಾ ಕಾರ್ಯಕ್ರಮ ನಿರೂಪಿಸಿದರು,