ಕಡಬ ವಲಯದ ಹಳೇಸ್ಟೇಷನ್ 682ನೇ ನಮ್ಮೂರು ನಮ್ಮ ಕೆರೆ ಯೋಜನೆಯಡಿಯಲ್ಲಿ ಅಭಿವೃದ್ಧಿಪಡಿಸಿರುವ ಪೋಟ್ಟು ಕೆರೆ(ಅಮೃತಸರೋವರ) ಕೆರೆಯ ಸುತ್ತ ಗಿಡನಾಟಿ ಕಾರ್ಯಕ್ರಮವು ನಿನ್ನೆ ನಡೆಯಿತು..ಕಾರ್ಯಕ್ರಮವನ್ನು ಅರಣ್ಶ ಇಲಾಖೆಯ IFS ಮುಖ್ಶ ಅರಣ್ಶಾಧಿಕಾರಿ ಅಕ್ಷಯ ಪ್ರಕಾಶ್ ಕರ್ ಮಹಾರಾಷ್ಟ್ರ ಉಧ್ಘಾಟಿಸಿದರು.
ಉಪ ತಹಶೀಲ್ದಾರ್ ಗೊಪಾಲ್ ಕಲ್ಲುಗುಡ್ಡೆ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಶರು ಕಷ್ಣ ಶೇಟ್ಟಿ ಕಡಬ ,ಪೋಲೀಸ್ ಉಪನಿರೀಕ್ಷಕರು ಅಭಿನಂದನ್ ಯಸ್ , ಜನಜಾಗೃತಿ ವಲಯಾಧ್ಶಕ್ಷರು ಕರುಣಾಕರ ಗೊಖಟೆ, ಕುಟ್ರುಪ್ಪಾಡಿ ಗ್ರಾಮಪಂಚಾಯತ್ ಅಧ್ಶಕ್ಷೆ ಸುಮನ, ಅಭಿವಧ್ಧಿ ಅಧಿಕಾರಿ ಆನಂದಗೌಡ, ಶೌರ್ಯ ಕಡಬ ಘಟಕ ಪ್ರತಿನಿಧಿ ಪ್ರಶಾಂತ್ ಯನ್ ಯಸ್, ಜನಜಾಗತಿ ಸದಸ್ಶರುಗಳಾದ ಶಿವಪ್ರಸಾದ್ ರೈ ಮೈಲೇರಿ, ಸತೀಶ್ಟಂದ್ರ ಶೆಟ್ಟಿ, ಸರೋಜಿನಿ ಆಚಾರ್ಯ, ಕೊರಗಪ್ಪ ಗೌಡ ಪಿ ವೈ ಕುಸುಮ , ಪತ್ರಕರ್ತರ ಸಂಘದ ಅಧ್ಶಕ್ಷರು ನಾಗರಾಜ್ ಯನ್. ಕೆ ,ಸ್ಥಾಪಕಾಧ್ಯಕ್ಷರು ಬಾಲಕಷ್ಣ ಗೌಡ ಹಾಗೂ ವಲಯದ ಒಕ್ಕೂಟದ ಅಧ್ಶಕ್ಷರುಗಳು ,ಪದಾಧಿಕಾರಿಗಳು, ಸದಸ್ಶರುಗಳು ಮತ್ತು ಸೇವಾಪ್ರತಿನಿಧಿಗಳು, ಶೌರ್ಯ ಘಟಕದ ಸ್ವಯಂ ಸೇವಕರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದ ಅಧ್ಶಕ್ಷತೆಯನ್ನು ವಲಯ ಒಕ್ಕೂಟದ ಅಧ್ಶಕ್ಷರಾದ ರಮೇಶ್ ರೈ ಅರ್ಪಾಜೆ ವಹಿಸಿದ್ದರು.ಕಡಬ ವಲಯ ಮೇಲ್ವೀಚಾರಕ ರವಿಪ್ರಸಾದ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಸೇವಾಪ್ರತಿನಿಧಿ ಸುಗುಣ ವಂದಿಸಿದರು.
ತಾಲೂಕು ಕೃಷಿ ಮೇಲ್ವಿಚಾರಕ ಸೋಮೇಶ್ ಕಾರ್ಯಕ್ರಮ ನಿರ್ವಹಿಸಿದರು. ಶೌರ್ಯಬಳಗ ಕಡಬ ಘಟಕದ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ಪೋಲೀಸ್ ಉಪನಿರೀಕ್ಷಕರು ಮಾಹಿತಿ ನೀಡಿದರು.ಕೆರೆ ಸುತ್ತ ಗಿಡನೆಡುವ ಶ್ರಮದಾನವನ್ನು ಶೌರ್ಯ ಬಳಗದ ಸ್ವಯಂ ಸೇವಕರುಗಳು ನಡೆಸಿಕೊಟ್ಟರು.