ಪತ್ರಿಕಾ ಮಾದ್ಯಮದ ಅನುಕರಣೆ…ಪ್ರಸಾರ ಮಾದ್ಯಮದ ಅನುಸರಣೆ.
ಶಿಶಿಲ: ಮೀನಗಂಡಿ ನಿವಾಸಿ ವಿಚ್ಛೇದ ಮಹಿಳೆ ಜಲಜಾಕ್ಷಿ(28)ಮನನೊಂದು ಫೆ. 14ರಂದು ಸ್ವಗೃಹದ ತೋಟದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಅವರಿಗೆ ತಾಯಿ, ತಮ್ಮ ಇದ್ದಾರೆ. ಧರ್ಮಸ್ಥಳ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.