ನೆಕ್ಕರಡ್ಕ ಅನಸೂಯಾ ಅಲ್ಪಕಾಲದ ಅಸೌಖ್ಯದಿಂದ ನಿಧನ

ಶೇರ್ ಮಾಡಿ

ಕೊಕ್ಕಡ: ಹತ್ಯಡ್ಕ ಗ್ರಾಮದ ನೆಕ್ಕರಡ್ಕ ನಿವಾಸಿ ದಿ.ವಿನಾಯಕ ಹೆಬ್ಬಾರ್ (ಗೋಖಲೆ) ಅವರ ಪತ್ನಿ ಅನಸೂಯಾ(67) ಅಲ್ಪಕಾಲದ ಅಸೌಖ್ಯದಿಂದ, ಕಲ್ಮಂಜ ಗ್ರಾಮದ ಆನಂಗಳ್ಳಿಯ ಪುತ್ರಿಯ ಮನೆಯಲ್ಲಿ ಫೆ.14ರಂದು ನಿಧನ ಹೊಂದಿದರು.

ಅವರಿಗೆ ಮೂವರು ಪುತ್ರಿಯರು ಇದ್ದಾರೆ.

  •  

Leave a Reply

error: Content is protected !!