ಕಡಬದ ಮರ್ಧಾಳ ಪೇಟೆಯಲ್ಲಿ ವಿಶಾಲ ಸೌಲಭ್ಯಗಳೊಂದಿಗೆ ಆಕರ್ಷಕ ಮನೆ ಮಾರಾಟಕ್ಕೆ

ಶೇರ್ ಮಾಡಿ

ಕಡಬ: ಕಡಬ ತಾಲೂಕು ಕೇಂದ್ರದಿಂದ ಕೇವಲ 6 ಕಿಮೀ ದೂರದಲ್ಲಿರುವ ಮರ್ಧಾಳ ಪೇಟೆಯಲ್ಲಿ, ಸುಬ್ರಹ್ಮಣ್ಯ – ಧರ್ಮಸ್ಥಳ ರಾಜ್ಯ ಹೆದ್ದಾರಿಗೆ ಹೊಂದಿಕೊಂಡು ಆಕರ್ಷಕ RCC ಮನೆ ಮಾರಾಟಕ್ಕಿದೆ‌. ಕೇವಲ 1 ಕಿಮೀ ವ್ಯಾಪ್ತಿಯಲ್ಲಿ ಹೆದ್ದಾರಿಯ ಅನುಕೂಲವನ್ನು ಹೊಂದಿರುವ ಈ ಪ್ರಾಪರ್ಟಿ, ಬಂಡವಾಳ ಹೂಡಿಕೆದಾರರು ಹಾಗೂ ವಾಸ್ತವ್ಯಕ್ಕೆ ಬಯಸುವವರಿಗೆ ಸುಸ್ವಾಗತ ನೀಡುತ್ತಿದೆ.

ಆಸ್ತಿ ವಿಶೇಷತೆಗಳು:
*ಮನೆ: 10+10 ಸೆಂಟ್ಸ್ ಜಾಗದಲ್ಲಿ ಸಂಪೂರ್ಣ ವಾಸ್ತು ಪ್ರಕಾರವಾಗಿ ನಿರ್ಮಿತವಾದ 4 ಬೆಡ್‌ ರೂಮ್‌ಗಳ RCC ಮನೆ.
*ನೀರು: ಮನೆಯ ವಲಯದಲ್ಲಿ ಬಾವಿ, ಬೋರ್‌ಬೆಲ್, ಪ್ರತಿಯೊಂದರಲ್ಲೂ ನೀರಿನ ಉತ್ತಮ ಸೌಲಭ್ಯ.
*ಕೃಷಿ: ಅಡಿಕೆ, ತೆಂಗು, ವಿವಿಧ ಹಣ್ಣಿನ ಗಿಡಗಳು, ಪ್ರಕೃತಿ ಪ್ರೇಮಿಗಳಿಗೆ ಆಕರ್ಷಣೆಯ ಕೇಂದ್ರ.
*ಆದಾಯ: ಮಾಸಿಕ ಲಾಭ ನೀಡುವ ಹೋಟೆಲ್ ಕೊಠಡಿ.
*ವಾಣಿಜ್ಯ ಅಭಿವೃದ್ಧಿ: ಹೆದ್ದಾರಿ ಬದಿಯಲ್ಲಿ ವಾಣಿಜ್ಯ ಸಂಕೀರ್ಣ ನಿರ್ಮಿಸಲು ಸಾಕಷ್ಟು ಖಾಲಿ ಜಾಗ.

ಈ ಅತ್ಯುತ್ತಮ ಸೌಲಭ್ಯಗಳನ್ನೊಳಗೊಂಡ ಆಸ್ತಿಯನ್ನು ಖರೀದಿಸಲು ಆಸಕ್ತರು 9481513253 ಅಥವಾ 9035676355 ಸಂಖ್ಯೆಗೆ ಸಂಪರ್ಕಿಸಬಹುದು.

  •  

Leave a Reply

error: Content is protected !!