ಅರಸಿನಮಕ್ಕಿ: ಕೋಡಿಯಡ್ಕದ ಲಕ್ಷ್ಮೀ ಅಮ್ಮ ವಿಧಿವಶ

ಶೇರ್ ಮಾಡಿ

ಅರಸಿನಮಕ್ಕಿ ಕೋಡಿಯಡ್ಕ ನಿವಾಸಿ, ಎಲ್‌ಐಸಿ ಡೆವಲಪ್ ಮೆಂಟ್ ಆಫೀಸರ್ ಹಾಗೂ ಅನೇಕ ಸಂಘ-ಸಂಸ್ಥೆಗಳಲ್ಲಿ ಸಕ್ರಿಯರಾದ ಉದಯಶಂಕರ್ ಅವರ ತಾಯಿ ಲಕ್ಷ್ಮೀ ಅಮ್ಮ (79) ಅವರು ಶುಕ್ರವಾರದಂದು ವಿಧಿವಶರಾಗಿದ್ದಾರೆ.

ಅವರು ಪುತ್ರ ಉದಯಶಂಕರ್, ಪುತ್ರಿಯರಾದ ಸವಿತಾ, ಸುಮಂಗಲ, ರೋಹಿಣಿ ಹಾಗೂ ಕುಟುಂಬದ ಇತರ ಸದಸ್ಯರು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾರೆ.

  •  

Leave a Reply

error: Content is protected !!