ನೆಲ್ಯಾಡಿ: ಮಣ್ಣಗುಂಡಿ ಸಮೀಪದ ಗರಡಿ ಲಕ್ಷ್ಮಣ ಗೌಡ ನಿಧನ

ಶೇರ್ ಮಾಡಿ

ಕೌಕ್ರಾಡಿ: ಕೌಕ್ರಾಡಿ ಗ್ರಾಮದ ಮಣ್ಣಗುಂಡಿ ಸಮೀಪದ ಗರಡಿ ನಿವಾಸಿ ಲಕ್ಷ್ಮಣಗೌಡ (67) ರವರು ಜುಲೈ 25 ರಂದು ಸಂಜೆ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು.

ಲಾರಿ ಹಾಗೂ ಹಿಟಾಚಿ ಮಾಲಕರಾಗಿದ್ದರು ಸರಳ ಸ್ವಭಾವದವರಾಗಿ ಎಲ್ಲರಿಗೂ ಚಿರಪರಿಚಿತ ವ್ಯಕ್ತಿಯಾಗಿದ್ದರು. ಗ್ರಾಮೀಣ ಪ್ರದೇಶದಲ್ಲಿ ವಿಶ್ವಾಸಾರ್ಹ ವ್ಯಕ್ತಿತ್ವ ಹೊಂದಿದ್ದ ಅವರು ತಮ್ಮ ಸಹಜವಾದ ನಡೆನಡವಳಿಯಿಂದ ಜನಮನ ಗೆದ್ದಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಪುತ್ರಿಯನ್ನು ಅಗಲಿದ್ದಾರೆ.

  •  

Leave a Reply

error: Content is protected !!