ಶಿಬಾಜೆ : ಹೃದಯಾಘಾತದಿಂದ ಟಿ.ಕೆ. ಮ್ಯಾಥ್ಯೂ ನಿಧನ

ಶೇರ್ ಮಾಡಿ

 

ಶಿಬಾಜೆ : ಹೃದಯಾಘಾತದಿಂದ ಟಿ.ಕೆ. ಮ್ಯಾಥ್ಯೂ ನಿಧನ

ಕೊಕ್ಕಡ: ಶಿಬಾಜೆ ಗ್ರಾಮದ ತುಡಿನಲ್ ನಿವಾಸಿ ಟಿ.ಕೆ.ಮ್ಯಾಥ್ಯೂ (74) ಅವರು ಹೃದಯಾಘಾತದಿಂದ ಮಂಗಳವಾರ ಮಧ್ಯಾಹ್ನ ನಿಧನರಾದರು.

ಕಳೆದ ಒಂದು ವಾರದ ಹಿಂದೆ ಹೃದಯಾಘಾತಕ್ಕೆ ಒಳಗಾದ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮಧ್ಯಾಹ್ನ ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

 

Leave a Reply

error: Content is protected !!