ಕೊಕ್ಕಡ ಚರ್ಚಿನಲ್ಲಿ ಈಸ್ಟರ್ ಆಚರಣೆ

ಶೇರ್ ಮಾಡಿ

ನೇಸರ ಎ.17: ಕೊಕ್ಕಡದ ಸಂತ ಜಾನ್ ಬ್ಯಾಪ್ಟಿಸ್ಟ್ ಚರ್ಚಿನಲ್ಲಿ ಈಸ್ಟರ್ ಆಚರಣೆ ನಡೆಯಿತು. ಫಾ.ಜಗದೀಶ್ ಪಿಂಟೋ ಹಾಗೂ ಫಾ.ವಿನೋದ್ ಮಸ್ಕರೇನಸ್ ಮುಂದಾಳುತ್ವದಲ್ಲಿ ಧಾರ್ಮಿಕ ವಿಧಿ ವಿಧಾನಗಳು ನೆರವೇರಿದವು. ಚರ್ಚಿನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

—ಜಾಹೀರಾತು—

Leave a Reply

error: Content is protected !!