ನೇಸರ ಜೂ.24:ಕೊಕ್ಕಡ ಸಮುದಾಯ ಆರೋಗ್ಯ ಕೇoದ್ರದಲ್ಲಿ ಜೂ.24ರಂದು ನಿವೃತ್ತಿಗೊಳ್ಳಲಿರುವ ಬೆಳ್ತಂಗಡಿ ತಾಲೂಕು ಆರೋಗ್ಯಾಧಿಕಾರಿ ಡಾ.ಕಲಾಮಧು ಶೆಟ್ಟಿಯವರಿಗೆ ಅಭಿನಂದನೆ ಸಲ್ಲಿಸಲಾಯಿತು.
ಕೊಕ್ಕಡ ಹಾಗೂ ಹತ್ಯಡ್ಕ ಆರೋಗ್ಯ ಕೇoದ್ರದ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ, ವ್ಯಾಪ್ತಿಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಮೇಲ್ವಿಚಾರಕರು, ಅಂಗನವಾಡಿ ಕಾರ್ಯಕರ್ತೆಯರು, ಎಂಡೋಪಾಲನಾ ಕೇoದ್ರದ ಸಿಬ್ಬಂದಿ, 108 ವಾಹನದ ಸಿಬ್ಬಂದಿ ಹಾಜರಿದ್ದು ಶ್ರೀಯುತರಿಗೆ ಶುಭಹಾರೈಸಿದರು.